Home Posts tagged #rao&rao road mangaluru

ಮಂಗಳೂರು : ಸ್ಮಾರ್ಟ್‍ಸಿಟಿಯ ಹೊಂಡ ಮುಚ್ಚಿದ ಸಂಚಾರ ಪೊಲೀಸ್

ಸ್ಮಾರ್ಟ್‍ಸಿಟಿ ಯೋಜನೆಯಡಿ ನಗರದ ರಾವ್ & ರಾವ್ ಸರ್ಕಲ್‍ನಲ್ಲಿ ನಡೆದ ಕಾಮಗಾರಿಯ ಮಧ್ಯೆಯೂ ಕಾಣಿಸಿಕೊಂಡ ಹೊಂಡವನ್ನು ಕರ್ತವ್ಯ ನಿರತ ಸಂಚಾರ ಪೊಲೀಸ್ ಕಾನ್‍ಸ್ಟೇಬಲ್ ಶರಣಪ್ಪ ಸಾರ್ವಜನಿಕರ ಸಹಕಾರದಲ್ಲಿ ಕಲ್ಲು ಹಾಕಿ ಮುಚ್ಚಿ ಗಮನ ಸೆಳೆದಿದ್ದಾರೆ. ಕೆಲವು ಸಮಯದಿಂದ ಈ ಪ್ರಮುಖ ರಸ್ತೆಯಲ್ಲಿ ಹೊಂಡ ಉಂಟಾಗಿತ್ತು. ಇದರಿಂದ ವಾಹನ ಸವಾರರು,