Home Posts tagged #r&v management graduation day

ಪರಿಸರಕ್ಕೆ ಕೊಡುಗೆ ನೀಡುವ ಜತೆಗೆ ಬಡವರ ಜೀವನಮಟ್ಟ ಸುಧಾರಣೆಗೆ ಆದ್ಯತೆ ನೀಡಿ : ಡಾ. ಅಗುಸ್ತಸ್ ಜಿ.ಎಸ್. ಅಜಾರಿಯಾ

ಬೆಂಗಳೂರು:  ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಅತ್ಯಂತ ವೇಗವಾಗಿ ಬದಲಾವಣೆಯಾಗುತ್ತಿದ್ದು, ಯಾವುದೇ ವೃತ್ತಿ ಆಯ್ಕೆ ಮಾಡಿಕೊಂಡರೂ ಅಲ್ಲಿ ಪರಿಸರಕ್ಕೆ ಕೊಡುಗೆ ನೀಡುವ ಜತೆಗೆ ಬಡವರ ಜೀವನ ಮಟ್ಟ ಸುಧಾರಣೆಗೆ ಆದ್ಯತೆ ನೀಡಬೇಕು ಎಂದು ಐ.ಬಿ.ಎಂ. ಇಂಡಿಯಾದ ದಕ್ಷಿಣ ಏಷ್ಯಾ ವಿಭಾಗದ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಡಾ. ಅಗುಸ್ತಸ್ ಜಿ.ಎಸ್. ಅಜರಿಯಾ