Home Posts tagged #shalmili

ತನ್ನ ಗಾಯನದ ಮೂಲಕ ವೈರಲ್ ಆಗಿರುವ ಬಾಲಕಿ ಶಾಲ್ಮಿಲಿ ಕೃಷ್ಣ ಸನ್ನಿಧಿಯಲ್ಲಿ ಸಂಗೀತ ಸೇವೆ ನಡೆಸಿದ ಶಾಲ್ಮಿಲಿ

ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಗಾಯನದ ಮೂಲಕ ವೈರಲ್ ಆಗಿರುವ ಬಾಲಕಿ ಶಾಲ್ಮಿಲಿ ಶ್ರೀನಿವಾಸ ಉಡುಪಿಯ ಕೃಷ್ಣ ಮಠಕ್ಕೆ ಭೇಟಿ ನೀಡಿದಳು. ಡಿಡಿ ಆಡ್ಯಾನೆ ರಂಗ ಹಾಡನ್ನು ಹಾಡಿರುವ ಈ ಪುಟಾಣಿ ಮಗು, ಕೃಷ್ಣ ಸನ್ನಿಧಿಯಲ್ಲಿ ಸಂಗೀತ ಸೇವೆ ನಡೆಸಿದ್ದಾಳೆ. ಯೂಟ್ಯೂಬ್‌ನಲ್ಲಿ ಹತ್ತು ಮಿಲಿಯಕ್ಕೂ ಹೆಚ್ಚು ವೀಕ್ಷಣೆಗೊಂಡ ಡೀ ಡೀ ಆಡ್ಯಾನೇ ರಂಗ ಎಂಬ ದಾಸರಪದ ಎಲ್ಲರ ಮೆಚ್ಚುಗೆ