Home Posts tagged shiavapadi

ಫೆಬ್ರವರಿ 14: ಶಿವಪಾಡಿಯಲ್ಲಿ ಪುಂಗನೂರು ಗೋವುಗಳೊಂದಿಗೆ ಗೋವು ಆಲಿಂಗನ ದಿನಾಚರಣೆ

ಫೆಬ್ರವರಿ 14 ನ್ನು ಗೋವು ಆಲಿಂಗನ ದಿನವಾಗಿ ಮಣಿಪಾಲದ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಆಚರಿಸಲಾಗುತ್ತಿದೆ. ಈ ಕಾರ್ಯಕ್ರಮವು ಬೆಳಿಗ್ಗೆ 9.30ರಿಂದ ವಿಶಿಷ್ಟ ಮತ್ತು ಧಾರ್ಮಿಕ ಮಹತ್ವದ ಪುಂಗನೂರು ಗೋವುಗಳ ಆಲಿಂಗನದ ಮೂಲಕ ಆರಂಭವಾಗುವುದು. ಗೋವು ಪ್ರಿಯರು ಮತ್ತು ಆಸ್ತಿಕ ಬಾಂಧವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಗೋವು ಆಲಿಂಗನ ದಿನಾಚರಣೆಯನ್ನು