Home Posts tagged #shyam rangeela

ನಾಮಪತ್ರ ಸಲ್ಲಿಕೆಗೆ ವಾರಣಾಸಿಯಲ್ಲಿ ಅಡ್ಡಿ : ನೋವು ತೋಡಿಕೊಂಡ ಶ್ಯಾಮ್ ರಂಗೀಲಾ

ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಸಲು ಹೋಗಿದ್ದೆ. ಕುಳಿತುಕೊಳ್ಳಲು ಹೇಳಿ, ಆಮೇಲೆ ಸಮಯವಾಯಿತು ಹೊರಡಿ ಎಂದು ಅಧಿಕಾರಿಗಳು ಚಮಚಾಗಿರಿ ಮಾಡಿದ್ದಾರೆ ಎಂದು ಕಮೆಡಿಯನ್ ಶ್ಯಾಮ್ ರಂಗೀಲಾ ಹೇಳಿದ್ದಾರೆ. ಶ್ಯಾಮ್ ರಂಗೀಲಾ ಅವರು ಈ ಬಗೆಗೆ ಜಾಲ ತಾಣಗಳಲ್ಲಿ ತನ್ನ ನೋವು ಹಂಚಿಕೊಂಡಿದ್ದಾರೆ. ನನ್ನ ನಾಮಪತ್ರ ಸಲ್ಲಿಸಲಾಗದ್ದಕ್ಕೆ ನೋವಾಗಿದೆ ಎಂದಿದ್ದಾರೆ. ಪ್ರಧಾನಿ ಮೋದಿಯವರು