Home Posts tagged #SULAIMAN HAJI

ಬಾಂಬೆ ಲಕ್ಕಿ ರೆಸ್ಟೋರೆಂಟ್ ಮಾಲಕ ಸುಲೈಮಾನ್ ಹಾಜಿ ನಿಧನ : ಎಸ್ ಡಿಪಿಐ ಸಂತಾಪ

ಬಾಂಬೆ ಲಕ್ಕಿ ರೆಸ್ಟೋರೆಂಟ್ ಮಾಲಕ ಉದ್ಯಮಿ ಸುಲೈಮಾನ್ ಹಾಜಿ ರವರು ನಿಧನ ಹೊಂದಿದ್ದು ಇವರ ನಿಧನಕ್ಕೆ ಎಸ್ ಡಿಪಿಐ ತೀವ್ರ ಸಂತಾಪ ವ್ಯಕ್ತಪಡಿಸುತ್ತಿದೆ. ಸಾಮಾಜಿಕ ಮತ್ತು ಧಾರ್ಮಿಕ ಕಳಕಳಿಯನ್ನು ಹೊಂದಿದ ಅವರು ಕುದ್ರೋಳಿ ಜಾಮಿಯ ಮಸೀದಿಯ ಅಧ್ಯಕ್ಷರಾಗಿ ಪ್ರಸ್ತುತ ಟ್ರಸ್ಟಿಯಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ತನ್ನ ರೆಸ್ಟೋರೆಂಟ್ ನಲ್ಲಿ ದಿನನಿತ್ಯ ನಿರ್ಗತಿಕರಿಗೆ