ಸೌದಿ ಅರೇಬಿಯಾದಲ್ಲಿ ಟೀಂ ಬಿ ಹ್ಯೂಮನ್ ತನ್ನ 2ನೇ ಘಟಕವನ್ನು ರಚಿಸಿತು. ಟೀಂ ಬಿ ಹ್ಯೂಮನ್ ಈ ಹಿಂದೆ ಕೇವಲ ಒಂದೇ ಘಟಕವನ್ನು ಝುಬೈಲ್ ನಲ್ಲಿ ಹೊಂದಿದ್ದು, 2ನೇ ಕೊರೊನಾ ಅಲೆಯ ಮೊದಲು ರಿಯಾದ್, ಬುರೈದಾ, ಜೆಡ್ಡಾ ಮತ್ತು ದಮ್ಮಾಮ್ ನಲ್ಲಿ ತನ್ನ ಹೊಸ ಘಟಕಗಳನ್ನು ರಚಿಸುವ ಯೋಜನೆಯನ್ನು ಹಮ್ಮಿಕೊಂಡಿತ್ತು. ಈಗ ಸೌದಿ ಅರೇಬಿಯಾದಲ್ಲಿ ಜುಬೈಲ್ ಮತ್ತು ಗಾಸಿಮ್ ಘಟಕಗಳನ್ನು
ಟೀಮ್ ಬಿ-ಹ್ಯೂಮನ್(ರಿ) ಮಂಗಳೂರು ಇದರ ವತಿಯಿಂದ ಇಂಡಿಯನ್ ರೆಡ್ ಕ್ರಾಸ್ ಸೋಸೈಟಿ ಹಾಗೂ ಟೀಂ ಮೇಕ್-ಎ-ಚೇಂಜ್ ಇದರ ಸಹಭಾಗಿತ್ವದಲ್ಲಿ ಉಚಿತ ಕೋರೋನ ಲಸಿಕಾ ಶಿಬಿರವು ಬಲ್ಮಠದ ಬಿಷಪ್ ಜತ್ತನ ಸಭಾಂಗಣದಲ್ಲಿ ಯಶಸ್ವಿಯಾಗಿ ನೆರವೇರಿತು. ಇದು ಟೀಂ ಬಿ-ಹ್ಯೂಮನ್ ತಂಡವು ಆಯೋಜಿಸಿದ ಆರನೇ ಲಸಿಕಾ ಶಿಬಿರವಾಗಿತ್ತು. ಅತ್ಯಂತ ವ್ಯವಸ್ಥಿತವಾಗಿ ಸಂಘಟಿಸಿದಂತಹ ಈ ಲಸಿಕಾ ಶಿಬಿರದಲ್ಲಿ ಸುಮಾರು 272 ಜನಸಾಮಾನ್ಯರು,ಹೋಟೆಲ್ ಕಾರ್ಮಿಕರು, ಕಟ್ಟಡ ನಿರ್ಮಾಣ ಕಾರ್ಮಿಕರು ಹಾಗೂ ವಿಶೇಷ
ಇದೊಂದು ಹೃದಯ ಕಲಕುವ ಘಟನೆ, ಲಾಕ್ ಡೌನ್ ಮತ್ತು ಕೊರೊನಾದಿಂದ ತತ್ತರಿಸಿದ ಜನರ ಬದುಕಿನ ಭೀಕರತೆ ಈ ಘಟನೆ ಸಾಕ್ಷಿ. ತುಮಕೂರಿನ ಸುಬ್ರಹ್ಮಣ್ಯ ಅವರು ಲಾಕ್ ಡೌನ್ ಕಾರಣಕ್ಕೆ ಕೆಲಸ ಕಳೆದುಕೊಂಡಿದ್ದರು. ಪತ್ನಿಗೆ ಮೂರನೇ ಹೆರಿಗೆ ದಿನ ಹತ್ತಿರವಾಗಿತ್ತು. ಇಬ್ಬರು ಮಕ್ಕಳು ಮನೆಯಲ್ಲಿದ್ದರು . ಸಂಕಷ್ಟದ ನಡುವೆ ಹೆರಿಗೆಗಾಗಿ, ಸುಬ್ರಹ್ಮಣ್ಯ ತನ್ನ ಪತ್ನಿಯನ್ನು ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಗೆ ಕರೆ ತರುತ್ತಾರೆ. ಪತ್ನಿಯ ಆರೋಗ್ಯಕರವಾಗಿ ಹೆರಿಗೆ ಆಗುತ್ತದೆ. ಹೆರಿಗೆ
ಲಾಕ್‌ಡೌನ್ ಸಮಯದಲ್ಲಿ ಕೊಲ್ಕತ್ತಾದಿಂದ ಬಂದು ನಗರದಲ್ಲಿ ಸಿಲುಕಿ ಸಂಕಷ್ಟ ಅನುಭವಿಸುತ್ತಿದ್ದ ಮಿಶ್ರಾ ಮತ್ತು ಅವರ ಪತ್ನಿಗೆ ಇದೀಗ ಟೀಂ – ಬಿ ಹ್ಯೂಮನ್ ತಂಡವು ನೆರವಾಗಿದೆ. ಕೆಲಸ ನೀಮಿತ್ತ ಬಂದು, ಇಲ್ಲಿ ಯಾವುದೇ ಕೆಲಸ ಸಿಗದೇ, ಆಹಾರಕ್ಕೂ ಪರದಾಟ ನಡೆಸುತ್ತಿದ್ದ ಮಿಶ್ರಾರವರಿಗೆ ಕೊಲ್ಕತ್ತಾ ತೆರಳಲು ರೈಲು ಟಿಕೇಟ್ ಮತ್ತು ಪ್ರಯಾಣಕ್ಕೆ ಬೇಕಾದ ವೆಚ್ಚವನ್ನು ನೀಡಿ ಟೀಂ ಬಿ ಹ್ಯೂಮನ್ ನೀಡಿ ಸಹಕಕರಿಸಿದೆ. ಮಿಶ್ರಾ ಕೊಲ್ಕತ್ತಾಕ್ಕೆ ಹೋಗಲು ಪ್ರಯಾಣ ಹಣವೂ