Home Posts tagged #ugadi

ಹಬ್ಬಗಳಿಗೂ ಹಬ್ಬದೂಟಕ್ಕೂ ಇರುವ ಸಂಬಂಧ

ಸೂರ್ಯ ಗ್ರಹಣವನ್ನು ಆಚೆಗಿಟ್ಟು ಈಚೆಗೆ ಬಂದಿವೆ ಹಬ್ಬಗಳು. ಶುಭ ಶುಕ್ರವಾರ ಹೋಗಿ ಬಿಡ್ತು. ಈದ್ ಉಲ್ ಪಿತ್ರ್ ಉಪವಾಸದ ಕೊನೆಯ ಶುಕ್ರವಾರವೂ ಕಳೆದು ಹೋಯಿತು. ಮಂಗಳಕರ ದಿನದ ಯುಗಾದಿಯೂ ಬಂತು. ಹಬ್ಬಗಳು ಎಲ್ಲ ಜನಪದಗಳಲ್ಲೂ ಬರುತ್ತಿರುತ್ತವೆ; ಎಲ್ಲ ಧರ್ಮಗಳಲ್ಲೂ ಬರುತ್ತಿರುತ್ತವೆ. ನಾಸ್ತಿಕರು ಹೆಚ್ಚುತ್ತಲಿದ್ದರೂ ನಂಬಿದವರಿಗೆ ಇಂಬು ಸಿಗುತ್ತದೆ ಎಂದು ಹಬ್ಬಗಳನ್ನು