ಉಡುಪಿ : ಇನ್‍ಸ್ಪೈಯರ್ ನೀಟ್ ಅಕಾಡೆಮಿಯಲ್ಲಿ ದಾಖಲಾತಿ ಆರಂಭ

ಉಡುಪಿಯಲ್ಲಿ ಇನ್‍ಸ್ಪೈಯರ್ ನೀಟ್ ಅಕಾಡೆಮಿ ಕಾರ್ಯಾಚರಿಸುತ್ತಿದ್ದು, 2023-24ನೇ ಸಾಲಿನ ದಾಖಲಾತಿ ಆರಂಭಗೊಂಡಿದೆ. ಎಸೆಸೆಲ್ಸಿ ಪಾಸಾದ ವಿದ್ಯಾರ್ಥಿಗಳು ಮತ್ತು ಪಿಯುಸಿ ಪಾಸಾದ ವಿದ್ಯಾರ್ಥಿಗಳು ದೀರ್ಘಕಾಲಿಕ ತರಬೇತಿಗಳನ್ನು ಈ ಸಂಸ್ಥೆಯಲ್ಲಿ ಪಡೆಯಬಹುದು. ಇನ್‍ಸ್ಫೈಯರ್ ನೀಟ್ ಅಕಾಡೆಮಿ ಸಂಸ್ಥೆಯಲ್ಲಿ ಉತ್ತಮ ಫಲಿತಾಂಶಕ್ಕಾಗಿ ಓರಿಯಂಟೆಡ್ ಕಲಿಕೆ, ಉನ್ನತಿಗಾಗಿ ಸ್ಟಡಿ ಮೆಟೀರಿಯಲ್ಸ್, ಹಾಗೂ ಉತ್ತಮ ಬೋದಕ ವೃಂದದವರು ಇದ್ದಾರೆ. ಹಾಸ್ಟೆಲ್ ಸೌಲಭ್ಯ ಕೂಡ ಲಭ್ಯವಿದೆ. ನೀಟ್ ಜೊತೆಗೆ ಕೆಸಿಇಟಿ ತರಬೇತಿಯನ್ನು ನೀಡುತ್ತಿದ್ದಾರೆ. ಸ್ಕಾಲರ್‍ಶಿಪ್ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಉಚಿತ ಕೋಚಿಂಗ್‍ನ್ನು ನೀಡುತ್ತಿದ್ದಾರೆ. ಇದೀಗ ಜೂನ್ 15ರಂದು ಸ್ಕಾಲರ್‍ಶಿಪ್ ಪರೀಕ್ಷೆ ನಡೆಯಲಿದ್ದು, ಆಸಕ್ತರು ಹೆಸರು ನೋಂದಾಯಿಸಬಹುದು. 8088853872 ನಲ್ಲಿ ರಿಜಿಸ್ಟ್ರೇಷನ್ ಮಾಡಿಕೊಳ್ಳಬಹುದು.

Related Posts

Leave a Reply

Your email address will not be published.