ಉಳ್ಳಾಲ ಗ್ರಹ ರಕ್ಷಕರಿಂದ ಸ್ವಚ್ಚ ಕಡಲು ಸ್ವಚ್ಚ ಸಾಗರ ಅಭಿಯಾನ

ಕಡಲತೀರದಸ್ವಚ್ಚತೆಕೇವಲಜಿಲ್ಲಾಡಳಿತದಜವಾಬ್ದಾರಿಅಲ್ಲ. ಪ್ರತಿಯೊಬ್ಬಪ್ರಜೆಯೂಇದರಲ್ಲಿಪಾಲ್ಗೊಳ್ಳಬೇಕು. ಕಡಲತೀರದತ್ರಾಜ್ಯನಿರ್ವಹಣೆಯಲ್ಲಿ ಪ್ರತಿ ಪ್ರಜೆಯೂಕೈಜೋಡಿಸಬೇಕು.ಪ್ರವಾಸಿಗರೂಇದರಲ್ಲಿಸಹಕರಿಸಬೇಕು. ಹಾಗಾದರೆ ಮಾತ್ರ ಕಡಲತೀರ ಸ್ವಚ್ಚವಾಗಬಹುದು ಎಂದು ದಕ ಜಿಲ್ಲಾ ಗ್ರಹರಕ್ಷಕದಳದ ಸಮಾದೇಷ್ಟ ಡಾಮುರಲಿ ಮೋಹನ್ಚೂಂತಾರು ಅಭಿಪ್ರಾಯಪಟ್ಟರು.

ಅವರು ಸೋಮೇಶ್ವರ ಕಡಲತೀರದಲ್ಲಿ ಉಳ್ಳಾಲ ಗ್ರಹರಕ್ಷಕದಳದ ವತಿಯಿಂದ ಸ್ವಚ್ಚ ಕಡಲು ಸ್ವಚ್ಚ ಸಾಗರಅಭಿಯಾನ ಜರುಗಿತು. ಉಳ್ಳಾಲ ಘಟಕದ ಹಿರಿಯ ಗ್ರಹರಕ್ಷಕರಾಗಿ ಶ್ರೀಸುನಿಲ್, ಹಮೀದ್ಪಾವಳ, ದಿವ್ಯಾಪೂಜಾರಿ, ಧನಂಜಯ್, ಪ್ರಸಾದ್ಸುವರ್ಣ, ಉಪಸ್ಥಿತರಿದ್ದರು. ಸುಮಾರು100 ಕೆಜಿಗಿಂತಲೂ ಅಧಿಕ ತ್ಯಾಜ್ಯ ಸಂಗ್ರಹಣ ಮಾಡಲಾಯಿತು. ಸುಮಾರು20 ಗ್ರಹರಕ್ಷಕರು ಈಅಭಿಯಾನದಲ್ಲಿ ಪಾಲುಗೊಂಡರು.

Related Posts

Leave a Reply

Your email address will not be published.