ಸೆ.14ರಂದು ಅರ್ಬನ್ ಕ್ಲಾಡ್ ಇಂಡಿಯಾ ವತಿಯಿಂದ ಎಕ್ಸ್‌ಪೀರಿಯನ್ಸ್ ಸೆಂಟರ್ ಸ್ಪಲ್ವಾ ಕೇಂದ್ರ ಉದ್ಘಾಟನೆ
ಎಂ.ಕೆ ಗ್ಲಾಜಿಂಗ್ ಸಿಸ್ಟಮ್ ಮತ್ತು ಎಸ್‌ಎಟಿ ಗ್ಲೋಬಲ್ ಗ್ರೂಪ್ ವೆಂಚರ್‌ನ ಅರ್ಬನ್ ಕ್ಲಾಡ್ ಇಂಡಿಯಾದ ವತಿಯಿಂದ ನೂತನ ಭವ್ಯವಾದ ಎಕ್ಸ್‌ಪೀರಿಯನ್ಸ್ ಸೆಂಟರ್ ಸ್ಪಲ್ವಾ ಇದರ ಉದ್ಘಾಟನಾ ಕಾರ್ಯಕ್ರಮವು ಸೆ.14ರಂದು ನಡೆಯಲಿದೆ.
ಮಂಗಳೂರಿನ ಕೊಟ್ಟಾರದ ನೂತನ ಭವ್ಯವಾದ ಎಕ್ಸ್‌ಪೀರಿಯನ್ಸ್ ಸೆಂಟರ್ ಸ್ಪಲ್ವಾ ಶುಭಾರಂಭಗೊಳ್ಳಲಿದೆ. ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ನೂತನ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ಸೆಪ್ಟಂಬರ್ 14ರಂದು ಬೆಳಿಗ್ಗೆ 11 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.
ಅರ್ಬನ್ ಕ್ಲಾಡಿ ಇಂಡಿಯಾದಲ್ಲಿ ಸ್ಟಚ್ಚರಲ್ ಗ್ಲಾಜಿಂಗ್, ವಿಂಡೋಸ್ & ಡೋರ್ಸ್, ಎಸಿಪಿ ಕ್ಲಾಡಿಂಗ್, ಸ್ಪೈಡರ್ ಗ್ಲಾಜಿಂಗ್, ರೇಲಿಂಗ್ಸ್ & ಬಲುಸ್ಟ್ರೆಡ್ಸ್‌ಗಳು ಲಭ್ಯವಿದೆ.
ಹೆಚ್ಚಿನ ಮಾಹಿತಿಗಾಗಿ ತುಷಾರ್ ಕಾಂಚನ್ 9820208885 ಮತ್ತು ಕರಣ್ ಕಾಂಚನ್9820950642 ಸಂಪರ್ಕಿಸಬಹುದು.