ಉತ್ತರ ಕನ್ನಡ ಸಮುದ್ರದಲ್ಲಿ ತೇಲಿ ಬಂತು ರಾಶಿ ರಾಶಿ ಮೀನು
ಉತ್ತರ ಕನ್ನಡದ ಮಂಕಿಯ ಸಮುದ್ರ ತೀರದಲ್ಲಿ ಅರೆ ಪ್ರಜ್ಞಾವಸ್ಥೆಯಲ್ಲಿ ತೀರ ಪ್ರದೇಶದಲ್ಲಿ ಮೀನುಗಳ ರಾಶಿ ಕಂಡು ಬಂದಿದೆ. ಜಾಸ್ತಿ ತೂಪಾನ್ ಆದಾಗ ನೀರು ಅತೀ ಹೆಚ್ಚಾದ ಮೀನು ಗಳುಪ್ರಜ್ನಾವಸ್ಥೆಗೆ ಬರುತ್ತದೆ. ಹೀಗಾಗಿ ಮೀನುಗಳು ದಡಕ್ಕೆ ಬಂದು ಬೀಳುತ್ತದೆ.
ಮೀನುಗಳನ್ನು ಹಿಡಿಯಲು ಮೀನುಗಾರರು ತಂಡ ತಂಡವಾಗಿ ಸಮುದ್ರಕ್ಕೆ ಇಳಿದ ದೃಶ್ಯ ಮಂಕಿಯ ತೀರ ಪ್ರದೇಶದಲ್ಲಿ ಕಂಡು ಬಂತು.