ವಿಕೆ ಫರ್ನಿಚರ್ & ಇಲೆಕ್ಟ್ರಾನಿಕ್ಸ್ : ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ರಾಧಾ-ಕೃಷ್ಣ ಫೋಟೋ ಸ್ಪರ್ಧೆ

ಮಂಗಳೂರಿನ ವಿ.ಕೆ ಫರ್ನೀಚರ್ ಆಂಡ್ ಎಲೆಕ್ಟ್ರಾನಿಕ್ಸ್ ವತಿಯಿಂದ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ರಾಧಾ ಕೃಷ್ಣ ಪೋಟೋ ಸ್ಪರ್ಧೆ-2022 ಅನ್ನು ಹಮ್ಮಿಕೊಂಡಿದ್ದಾರೆ. ಈ ಸ್ಪರ್ಧೆಯಲ್ಲಿ 8 ವರ್ಷದ ಒಳಗಿನ ಮಕ್ಕಳ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.
ಕೃಷ್ಣ ಅಥವಾ ರಾಧೆಯ ಕನಿಷ್ಠ ಎರಡು ರೀತಿಯಲ್ಲಿ ಪೋಟೋವನ್ನ ಕಳುಹಿಸಲು ಮಾತ್ರ ಅವಕಾಶವಿದೆ.
ಪೋಟೋ ಅನ್ನು ಈ ಮೇಲ್ ಗೆ [email protected] ಅಥವಾ 8748800666 ನಂಬರ್ ಗೆ ವಾಟ್ಸ್ ಆಪ್ ಮೂಲಕ ಕಳುಹಿಸಬಹುದಾಗಿದೆ. ಜೊತೆಗೆ ವಯಸ್ಸು, ವಿಳಾಸ, ಹಾಗೂ ಮೊಬೈಲ್ ಕಳುಹಿಸಬೇಕಾಗಿದೆ. ಯಾವುದೇ ಕಾರಣಕ್ಕೂ ಹಳೇಯ ಫೋಟೋ ಸ್ವೀಕಾರ ಮಾಡಲಾಗುತ್ತಿಲ್ಲ. Instagram Page ಆಗಿರುವ vkfurniture_electronics ಮತ್ತು Face book page. ಆಗಿರುವ VK furniture and electronics ನಲ್ಲಿ ವಿಜೇತರ ಫಲಿತಾಂಶವನ್ನ ಪ್ರಕಟಮಾಡಲಾಗುವುದು. ವಿಜೇತರಿಗೆ ತೊಕ್ಕೊಟ್ಟಿನ ವಿಕೆ ಫರ್ನೀಚರ್ ಆಂಡ್ ಎಲೆಕ್ಟ್ರಾನಿಕ್ಸ್ ನಲ್ಲಿ ಬಹುಮಾನ ನೀಡಲಾಗುವುದು. ರಾಧಾ ಕೃಷ್ಣ ಪೋಟೋವನ್ನು ಆಗಸ್ಟ್ 19ರ ಮಧ್ಯಾಹ್ನ 12 ಒಳಗೆ ಕಳುಹಿಸಬೇಕು. ಮತ್ತೆ ಕಳುಹಿಸಿದ ಪೋಟೋ ಅನ್ನು ಸ್ವೀಕಾರಿಸುವುದಿಲ್ಲ ಎಂದು ಸಂಸ್ಥೆಯವರು ತಿಳಿಸಿದ್ದಾರೆ.