ವೆಸ್ಟ್ ಕೋಸ್ಟ್ ಉತ್ಸವ ಲಕ್ಕಿ ಡ್ರಾ ವಿಜೇತರಿಗೆ ಬಹುಮಾನ
ದ್ವಿಚಕ್ರ ವಾಹನ ಮಾರಾಟ ಕ್ಷೇತ್ರದಲ್ಲಿ ಹೆಸರುವಾಸಿಯಾದ ಹೀರೋ ಕಂಪೆನಿಯ ಅಧಿಕೃತ ಶೋರೂಂ ಆದ ವೆಸ್ಟ್ ಕೋಸ್ಟ್ ಮೋಟಾರ್ಸ್‍ನಲ್ಲಿ ನಿರಂತರವಾಗಿ ಒಂದು ತಿಂಗಳ ಕಾಲ ವೆಸ್ಟ್‍ಕೊಸ್ಟ್ ಉತ್ಸವವನ್ನು ಹಮ್ಮಿಕೊಂಡಿದ್ದರು. ದ್ವಿಚಕ್ರ ವಾಹನ ಖರೀದಿರಾರಿಗೆ ಲಕ್ಕಿ ಕೂಪನನ್ನು ಆಯೋಜಿಸಿದ್ದು, ಎರಡನೇ ವಾರದ ಲಕ್ಕಿ ಡ್ರಾ ಕಾರ್ಯಕ್ರಮ ನಡೆಯಿತು.
ಲಕ್ಕಿ ಕೂಪನ್ ವಿಜೇತರಿಗೆ ವಿಶೇಷ ಬಹುಮಾನಗಳನ್ನು ವಿತರಿಸುತ್ತಿದ್ದಾರೆ. ಇನ್ನು ಎರಡನೇ ವಾರದ ಲಕ್ಕಿ ಡ್ರಾ ಕಾರ್ಯಕ್ರಮವು ನಡೆದಿದ್ದು, ಬಸಮ್ಮ ಅವರು ಲಕ್ಕಿ ಡ್ರಾ ವಿಜೇತರಾದರು. ಸ್ಪ್ಲೆಂಡರ್ ಎಕ್ಸ್‍ಟೆಕ್ ಖರೀದಿಯ ಜೊತೆಗೆ ರಿಯಲ್‍ಮಿ ಸಿ-21 ಮೊಬೈಲ್ ಫೋನನ್ನು ಬಹುಮಾನವಾಗಿ ಪಡೆದುಕೊಂಡರು.