ವೆಸ್ಟ್ ಕೋಸ್ಟ್ “ಹೀರೋ ಉತ್ಸವ” ಜೊತೆಗೆ “ಬೋನನ್ ಝ” ಫೆಸ್ಟಿವಲ್ ಆಫರ್
ಮಂಗಳೂರಿನ ಹೆಸರಾಂತ ದ್ವಿಚಕ್ರ ವಾಹನ ಶೋರೂಮ್ ಆದ ವೆಸ್ಟ್ ಕೊಸ್ಟ್ ನಲ್ಲಿ ಇದೀಗ ಗ್ರಾಹಕರಿಗೆ ಸ್ವಾತಂತ್ರೋತ್ವದ ಪ್ರಯುಕ್ತ ಬೋನನ್ ಝಾ ಫೆಸ್ಟಿವಲ್‌ನ್ನು ಆಯೋಜಿಸಿದ್ದಾರೆ. ಹಲವಾರು ರೀತಿಯ ರಿಯಾಯಿತಿಯೊಂದಿಗೆ ಮತ್ತು ಉಚಿತ ಕೊಡುಗೆ ಜೊತೆಗೆ ಇದೀಗ ವೆಸ್ಟ್ ಕೋಸ್ಟ್ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಿದೆ. ಭರ್ಜರಿ ಒಂದು ತಿಂಗಳುಗಳ ಕಾಲ ಈ ಆಫರ್‌ನ್ನು ನೀಡುತ್ತಿದ್ದಾರೆ. ಗ್ರಾಹಕರಿಗಾಗಿ ೦% ಡೌನ್ ಪೇಮೆಂಟ್, ಪ್ರತಿವಾರ ಲಕ್ಕಿ ಡ್ರಾ ಜೊತೆಗೆ ಬಂಪರ್ ಪ್ರೈಜ್ ಮತ್ತು ಸಮಾಧಾನಕರ ಬಹುಮಾನವಾಗಿ ಐದು ಇಯರ್ ಪೊಡ್ಸ್, ಐದು ಸ್ಮಾರ್ಟ್ ವಾಚ್ ಸಿಗಲಿದೆ ಹಾಗೆಯೇ ಉಚಿತವಾಗಿ ಹೆಲ್ಮೆಟ್, ಟೀ ಶರ್ಟ್, ಸನ್ ಗ್ಲಾಸ್, ಟ್ರ್ಯಾಕ್ ಪ್ಯಾಂಟ್ ಇವುಗಳು ಗ್ರಾಹಕರಿಗೆ ಸಿಗಲಿದೆ. ಲಕ್ಕೀ ಡ್ರಾ ವಿಜೇತರಿಗೆ ರಿಯಲ್ ಮಿ ಸಿ – 21 ಮೊಬೈಲ್ ಫೋನ್, ಬಂಪರ್ ಪ್ರೈಜ್ ಆಗಿ 40 ಇಂಚಿನ ಎಲ್‌ಇಡಿ ಟೀವಿ ಸಿಗಲಿದೆ. ಈ ಆಫರ್ ಕೇವಲ ವೆಸ್ಟ್ ಕೋಸ್ಟ್ ಷೋರೂಮ್ ನಲ್ಲಿ ಮಾತ್ರ ಲಭ್ಯವಿದೆ. ಗ್ರಾಹಕರು ಈ ಫೆಸ್ಟಿವಲ್ ಆಫರ್‌ನ್ನು ಸದುಪಯೋಗ ಪಡೆದುಕೊಳ್ಳಿ.
0 ಡೌನ್ ಪೇಮೆಂಟ್, ಲೊ ಇಂಟ್ರೆಸ್ಟ್ ರೇಟ್, ಪ್ರತಿವಾರ ಲಕ್ಕಿ ಡ್ರಾ ದ ಜೊತೆಗೆ Real me c-21, ಬಂಪರ್ ಪ್ರೈಸ್ 40″ l e d tv ಜೊತೆಗೆ ಉಚಿತವಾಗಿ ಹೆಲ್ಮೆಟ್, ಟೀ ಶರ್ಟ್, ಸನ್ ಗ್ಲಾಸ್, ಟ್ರ್ಯಾಕ್ ಪ್ಯಾಂಟ್ ಮತ್ತು ಸಮಾಧಾನಕರ ಬಹುಮಾನಗಳಾಗಿ ಐದು ಇಯರ್ ಪೊಡ್ಸ್, ಐದು ಸ್ಮಾರ್ಟ್ ವಾಚ್ಸ್,,
ಇದು ಕೇವಲ ವೆಸ್ಟ್ ಕೋಸ್ಟ್ ನಲ್ಲಿ ಮಾತ್ರ ಇಂದೆ ಭೇಟಿ ನೀಡಿ
ಹೆಚ್ಚಿನ ಮಾಹಿತಿಗಾಗಿ : 7353585111, 9513353898 ಸಂಪರ್ಕಿಸಬಹುದು.