ಏ.6ರಂದು ಬೆಂಗಳೂರಿನಲ್ಲಿ ವಿಸ್ಡಮ್ ಎಡ್ ಉದ್ಘಾಟನೆ

ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಭದ್ರ ಬುನಾದಿಯನ್ನು ಹಾಕುತ್ತಿರುವ ವಿಸ್ಡಮ್ ಎಡ್ ಬೆಂಗಳೂರಿನಲ್ಲಿ ಶುಭಾರಂಭಗೊಳ್ಳಲಿದೆ.
ಪಿಯುಸಿ, ಡಿಗ್ರಿ ನಂತರ ಉನ್ನತ ವ್ಯಾಸಂಗ ಅಥವಾ ಉದ್ಯೋಗ ಅರಸುವವರಿಗೆ ಸಿಹಿ ಸುದ್ದಿ ಎಂಬಂತೆ ವಿಸ್ಡಮ್ ಎಡ್ ಕೇಂದ್ರ ಬೆಂಗಳೂರಿನಲ್ಲೂ ತನ್ನ ಸೇವೆಯನ್ನು ಮುಂದುವರಿಸಲು ನಿರ್ಧರಿಸಿದೆ.
ಬೆಂಗಳೂರಿನ ಐಟಿಐ ಲೇಔಟ್ ಸಮೀಪದ ನಂ.೩೯ ಫಸ್ಟ್ ಪ್ಲೋರ್‌ನಲ್ಲಿ ಏಪ್ರಿಲ್ 6ರಂದು ವಿಸ್ಡಮ್ ಎಡ್ ಸಂಸ್ಥೆ ಕಾರ್ಯಾರಂಭಗೊಳ್ಳಲಿದೆ.
ಹೆಚ್ಚಿನ ಮಾಹಿತಿಗಾಗಿ 9731977228, 9886181839 ಸಂಪರ್ಕಿಸಬಹುದು.