Header Ads
Breaking News

ಆಮೆ ಹಬ್ಬ ಕಡಲಾಮೆ ಸಂರಕ್ಷಣೆ ಕುರಿತು ಕಾರ್ಯಗಾರ

ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕುಂದಾಪುರ ವಿಭಾಗ ಹಾಗೂ ಎಫ್. ಎಸ್ .ಎಲ್. ಇಂಡಿಯಾ ಕುಂದಾಪುರ ಇವರ ಸಹಭಾಗಿತ್ವದಲ್ಲಿ ಆಮೆ ಹಬ್ಬ ಕಡಲಾಮೆ ಸಂರಕ್ಷಣೆ ಕುರಿತು ಕಾರ್ಯಗಾರ ಕುಂದಾಪುರ ಅರಣ್ಯ ಸಂರಕ್ಷಣಾ ಸಭಾಭವನದಲ್ಲಿ ನಡೆಯಿತು. ಕಾರ್ಯಗಾರದಲ್ಲಿ ಅರಣ್ಯ ಸಂರಕ್ಷಕರು ಉಪವಲಯ ಅರಣ್ಯ ಅಧಿಕಾರಿ ಹಾಗೂ ಮೋಜಣಿದಾರರು, ಗ್ರಾಮ ಅರಣ್ಯ ಸಮಿತಿ ಸದಸ್ಯರು ಹಾಗೂ ಸ್ಥಳೀಯ ಮೀನುಗಾರರು ಹಾಗೂ ಆಸಕ್ತ ಸ್ಥಳಿಯ ಮಾಧ್ಯಮ ಪ್ರತಿನಿಧಿಗಳು ಮತ್ತು ಇತರರಿಗೆ ಕಡಲಾಮೆ ರಕ್ಷಣೆ ಕುರಿತು ಕಾರ್ಯಗಾರ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ಮತ್ತು ಉದ್ಘಾಟನೆಯನ್ನು ಮಂಗಳೂರು ವೃತ್ತದ ಮುಖ್ಯ ಸಂರಕ್ಷಣಾಧಿಕಾರಿಗಳು ಪ್ರಕಾಶ್ ನೇತಾಳರ್ಕ ನೆರವೇರಿದ್ರು. ಈ ವೇಳೆ ಕುಂದಾಪುರ ವೃತ್ತ ಮುಖ್ಯ ಸಂರಕ್ಷಣಾಧಿಕಾರಿ ಆಶಿಶ್ ರೆಡ್ಡಿ, ಪ್ರಭಾಕರ್ ಕುಲಾಲ್, ಹಸ್ತ ಶೆಟ್ಟಿ, ಎಫ್.ಎಸ್.ಎಲ್. ಇಂಡಿಯಾದ ರಾಕೇಶ್ ಸೋನ್ಸ್, ದಿನೇಶ್ ಸಾರಂಗ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *