Header Ads
Breaking News

ಏ.23ರಂದು ಅತ್ತಾವರದ ಕೆಎಂಸಿಯಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ

ಮಂಗಳೂರು ಅತ್ತಾವರದ ಕೆಎಂಸಿ ಆಸ್ಪತ್ರೆ ವತಿಯಿಂದ ಏ.23ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಉಚಿತ ಕಣ್ಣಿನ ತಪಾಸಣಾ ಶಿಬಿರ ಅತ್ತಾವರ ಕೆಎಂಸಿ ಆಸ್ಪತ್ರೆಯ ಮೊದಲನೇ ಮಹಡಿಯಲ್ಲಿರುವ ಕಣ್ಣಿನ ವಿಭಾಗದಲ್ಲಿ ನಡೆಯಲಿದೆ.
ಇನ್ನು ಶಿಬಿರದಲ್ಲಿ ವಿಶೇಷ ಸೌಲಭ್ಯಗಳನ್ನು ಒದಗಿಸಲಾಗಿದೆ. ಉಚಿತ ವೈದ್ಯರ ಸಮಾಲೋಷನೆ, ಪ್ರಯೋಗ ಶಾಲೆ ಪರೀಕ್ಷೆಗಳಿಗೆ ಶೇ 10ರಷ್ಟು ರಿಯಾಯಿತಿ, ಸಿಟಿ ಸ್ಕ್ಯಾನ್, ಎಂಆರ್‍ಐ ಸ್ಕ್ಯಾನ್‍ಗೆ ಶೇ 20ರಷ್ಟು ರಿಯಾಯಿತಿ, ಹೊರರೋಗಿ ಚಿಕಿತ್ಸಾ ವಿಧಾನಗಳಲ್ಲಿ ಶೇ 10ರಷ್ಟು ರಿಯಾಯಿತಿ, ಔಷಧ ವಿ;ಭಾಗದಲ್ಲಿ ಶೇ 10ರಷ್ಟು ರಿಯಾಯಿತಿ ಇರಲಿದೆ. ಇನ್ನು ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಯ ಅವಶ್ಯಕತೆತಯಿದ್ದಲ್ಲಿ ವಿಶೇಷ ರಿಯಾಯಿತಿಯನ್ನು ನೀಡಲಾತ್ತದೆ. ಹೆಚ್ಚಿನ ಮಾಹಿತಿಗಾಗಿ ಮತ್ತು ಮುಂಗಡ ನೋಂದಣಿಗಾಗಿ 0824-2445858 ಅಥವಾ 7022078002 ನಂಬರನ್ನು ಸಂಪರ್ಕಿಸಬಹುದು.

Related posts

Leave a Reply

Your email address will not be published. Required fields are marked *