Header Ads
Breaking News

ಕಟೀಲು ದೇವಳದಲ್ಲಿ ಸಾವಯವ ಗೊಬ್ಬರ ಘಟಕ ಉದ್ಘಾಟನೆ

ದೇವಳಕ್ಕೆ ಬರುವ ಜನರ ಆರೋಗ್ಯದ ದೃಷ್ಟಿಯಲ್ಲಿ ಕಸದ ವಿಲೇವಾರಿ ಮಾಡುವ ಸಮಯದಲ್ಲಿ ಬಹಳಷ್ಟು ಜಾಗ್ರತೆ ವಹಿಸಬೇಕಾಗಿದ್ದು ವರ್ಷಕ್ಕೆ ಲಕ್ಷಾಂತರ ಜನರು ಭೇಟಿ ನೀಡುವ ಕಟೀಲು ದೇವಾಲಯಕ್ಕೆ ಇದೊಂದು ಸವಾಲಿನ ವಿಚಾರವಾಗಿದೆ. ಕಟೀಲು ದೇವಳದ ಹಲವಾರು ವರ್ಷದ ತ್ಯಾಜ್ಯ ಸಮಸ್ಯೆಗೆ ಮುಂದಿನ ದಿನದಲ್ಲಿ ಮುಕ್ತಿ ಸಿಗಲಿದೆ ಎಂದು ಉಮಾನಾಥ ಕೋಟ್ಯಾನ್ ಹೇಳಿದರು.

Related posts

Leave a Reply

Your email address will not be published. Required fields are marked *