Header Ads
Breaking News

ಕಡಬ : ಮರಳು ತುಂಬಿದ ಲಾರಿ ಪಲ್ಟಿ

ಕಡಬ: ಕೊಂಬಾರು ಗ್ರಾಮದ ಕೊಲ್ಕಜೆಯಿಂದ ಕಲ್ಲರ್ತನೆ ಹೋಗುವ ರಸ್ತೆಯಲ್ಲಿ ಮರಳು ತುಂಬಿದ ಲಾರಿಯೊಂದು ಪಲ್ಟಿಯಾದ ಘಟನೆ ನಡೆದಿದೆ.

ಲಾರಿಯಲ್ಲಿ ಅಧಿಕ ಮರಳು ತುಂಬಿಕೊಂಡು ಹೋಗುವ ಭರಾಟೆಯಲ್ಲಿ ರಸ್ತೆ ಬದಿ ಕುಸಿದು ಲಾರಿ ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ. ಚಾಲಕ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಲಾಕ್ ಡೌನ್ ಬಂಡವಾಳ ಮಾಡಿಕೊಂಡು ಅತಿವೇಗ ಮತ್ತು ಅಜಾಗರೂಕತೆಯಿಂದ ಮರಳು ಸಾಗಾಟಗಾರರನ್ನು ಪೆÇಲೀಸರು, ಕಂದಾಯ ಇಲಾಖೆ ಸೇರಿದಂತೆ ಯಾರೂ ಪ್ರಶ್ನಿಸದ ಪರಿಸ್ಥಿತಿ ಎದುರಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

Related posts

Leave a Reply

Your email address will not be published. Required fields are marked *