Header Ads
Breaking News

ಕರಾವಳಿಯಾದ್ಯಂತ ಉತ್ತಮ ಮಳೆ : ಮನೆಗೆ ತೆರಳಲು ಪರದಾಡಿದ ಕಾರ್ಮಿಕರು

ಕರಾವಳಿಯಾದ್ಯಂತ ನಿನ್ನೆಯಿಂದ ಉತ್ತಮ ಮಳೆಯಾಗ್ತಾ ಇದೆ. ಕಡಬ ತಾಲೂಕಿನ ಸುಬ್ರಹ್ಮಣ್ಯ, ನೆಲ್ಯಾಡಿ, ಸವಣೂರು, ಆಲಂಕಾರು, ಕಡಬ ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿದೆ. ನಿತ್ಯ ದುಡಿಯುವ ಕೃಷಿ ಮತ್ತು ಕಟ್ಟಡ ಕಾರ್ಮಿಕರು ಮನೆಗೆ ತೆರಳಲು ಪರದಾಡುತ್ತಿರುವ ದೃಶ್ಯ ಕೂಡಾ ಕಂಡು ಬಂತು.

Related posts

Leave a Reply

Your email address will not be published. Required fields are marked *