Header Ads
Breaking News

ಕಾಳ ಸಂತೆಯಲ್ಲಿ ರೆಮ್‍ಡಿಸಿವರ್ ಮಾರಾಟ: ವಿಜಯಪುರದಲ್ಲಿ ಮೂವರ ಬಂಧನ

Vijayapura

ಕೋವಿಡ್ ರೋಗಿಗಳಿಗೆ ನೀಡುವ ರೆಮ್‍ಡಿಸಿವರ್ ಚುಚ್ಚುಮದ್ದನ್ನು ಅಕ್ರಮವಾಗಿ ಇಟ್ಟುಕೊಂಡು, ಹಣ ಸಂಪಾಧನೆ ಮಾಡುವ ಉದ್ದೇಶದಿಂದ 22,000 ರೂಗಳಿಗೆ ಒಂದರಂತೆ ಮಾರಾಟ ಮಾಡುತ್ತಿದ್ದ ಮೂವರನ್ನು ವಿಜಯಪುರ ಪೊಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.Vijayapura

Vijayapura
ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಗಾಂಧಿಚೌಕ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ರವೀಂದ್ರ ಕೆ ನಾಯ್ಕೋಡಿ, ಹಾಗೂ ಮತ್ತಿತರರು ಗಾಂಧಿಚೌಕ ಪೊಲೀಸ್ ಠಾಣಾ ವ್ಯಾಪ್ತಿಯ ದಾತ್ರಿ ಮಸಿದಿಯ ಹತ್ತಿರ ದಾಳಿ ಮಾಡಿ, ಆರೋಪಿತನಾದ ಹಣಮಂತ ಹಲಗಣಿ, ಈತನಿಂದ ಎರಡು ರೆಮ್‍ಡಿಸಿವರ್ ಚುಚ್ಚುಮದ್ದುಗಳನ್ನು ವಶಪಡಿಸಿಕೊಂಡಿದ್ದಾರೆ.Vijayapura
ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ದಾಳಿಯಲ್ಲಿ ಭಾಗವಹಿಸಿದ ಪೆÇಲೀಸ್ ಅಧಿಕಾರಿಗಳು, ಸಿಬ್ಬಂದಿ ಜನರ ಕರ್ತವ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.

Related posts

Leave a Reply

Your email address will not be published. Required fields are marked *