Header Ads
Breaking News

ಅಂತಾರಾಜ್ಯ ಗಮನ ಸೆಳೆಯುತ್ತಿರುವ ಭಿನ್ನ ಚೇತನ ವ್ಯಕ್ತಿ

ಮಂಜೇಶ್ವರ: ಕೇರಳ ಕರ್ನಾಟಕ ಗಡಿ ಪ್ರದೇಶವಾದ ಉಪ್ಪಳ ಮಣಿಮುಂಡ ಎಂಬಲ್ಲಿ ಭಿನ್ನ ಚೇತನ ವ್ಯಕ್ತಿಯೊಬ್ಬರು ತನ್ನ ದರ್ಜಿ ವೃತ್ತಿಯಲ್ಲಿ ಅಂತರ್ ರಾಜ್ಯ ಮಟ್ಟದಲ್ಲಿ ಗಮನ ಸೆಳೆಯುತ್ತಿದ್ದಾರೆ.

ಇದರ ಜೊತೆಯಾಗಿ ತನ್ನ ಮಧುರ ಕಂಠದಿಂದ ಮಸೀದಿಗಳಲ್ಲಿ ಪ್ರವಾದಿ ಕೀರ್ತನೆಗಳನ್ನು ಹಾಡುವುದರಲ್ಲೂ ಜನರ ಮೆಚ್ಚುಗೆಯನ್ನು ಪಡೆದು ಭಿನ್ನ ಚೇತನಕ್ಕೆ ಸವಾಲೊಡ್ಡಿ ಇತರರಿಗೆ ಮಾದರಿಯಾಗುತ್ತಿದ್ದಾರೆ.

Related posts

Leave a Reply

Your email address will not be published. Required fields are marked *