Header Ads
Breaking News

ಕುಂಜತ್ತಬೈಲ್ ದಕ್ಷಿಣ ಹಾಗೂ ದೇರೆಬೈಲ್ ಪೂರ್ವ ವಾರ್ಡ್ ಗಳಲ್ಲಿ ಶಾಸಕ ಡಾ.ಭರತ್ ಶೆಟ್ಟಿಯವರಿಂದ ಟಾಸ್ಕ್ ಫೋರ್ಸ್ ಸಭೆ

ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ಕುಂಜತ್ತಬೈಲ್ ದಕ್ಷಿಣದ 15 ನೇ ವಾರ್ಡ್ ಹಾಗೂ ದೇರೆಬೈಲ್ ಪೂರ್ವ 23 ನೇ ವಾರ್ಡಿನಲ್ಲಿ ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರು ಟಾಸ್ಕ್ ಫೋರ್ಸ್ ಸಭೆ ನಡೆಸಿದರು.

ಸಭೆಯಲ್ಲಿ ಸ್ಥಳೀಯ ಕಾರ್ಪೊರೇಟರ್ ಹಾಗೂ ಉಪಮೇಯರ್ ಆದ ಸುಮಂಗಲಾ ರಾವ್, ಕಾರ್ಪೋರೇಟರ್ ರಂಜನಿ ಕೋಟ್ಯಾನ್, ನೋಡಲ್ ಅಧಿಕಾರಿಗಳಾದ ಶಿವಕುಮಾರ್, ಟಾಸ್ಕ್ ಫೋರ್ಸ್ ಸದಸ್ಯರಾದ ಸಿತೇಶ್ ಕೊಂಡೆ, ಸುಬ್ರಹ್ಮಣ್ಯ,ಸುಜಿತ್, ಉಮೇಶ್,ಶ್ರೇಯಸ್, ರಾಜೇಶ್, ನಾರಾಯಣ ಭಟ್, ಗಣೇಶ ಕುಮಾರ್, ದಿನೇಶ್ ಶೆಣೈ, ರಾಘವೇಂದ್ರ ಉಡುಪ,ಪ್ರೀತಮ್,ಜಿತೇಶ್ ದೇವಾಡಿಗ,ಗಣೇಶ್, ವಸಂತ,ಪ್ರೀತಮ್,ಮೋಹನ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *