Header Ads
Breaking News

ಕೊವಿಡ್ ನಿಯಂತ್ರಣಕ್ಕೆ ಸರ್ಕಾರದಿಂದ ವೀಕೆಂಡ್ ಕರ್ಪ್ಯೂ : ಆಲೂರಿನಲ್ಲಿ ತೆರೆದುಕೊಂಡ ಸಂತೆ

ಕೋವಿಡ್ ನಿಯಂತ್ರಣಕ್ಕೆ ಕರ್ನಾಟಕ ಸರ್ಕಾರ ಈಗಾಗಲೇ ವಾರಾಂತ್ಯದ ಕರ್ಫ್ಯೂ ಜಾರಿ ಮಾಡಿದ್ದು ಶುಕ್ರವಾರ ರಾತ್ರಿ 9 ರಿಂದ ಸೋಮವಾರ ಬೆಳಿಗ್ಗೆ 6 ರ ವರೆಗೆ ವಾರಾಂತ್ಯದ ಕರ್ಫ್ಯೂವನ್ನು ಜಾರಿಮಾಡಿದೆ. ಈ ಸಮಯದಲ್ಲಿ ಯಾವುದೇ ಸಂಸ್ಥೆಯಾಗಲಿ ಜನಸಂದಣಿಯಾಗಲಿ ಇರಕೂಡದು ಎಂದು ನಿರ್ದೇಶನ ನೀಡಿದರು. ಆಲೂರಿನಲ್ಲಿ ಬೆಳ್ಳಂಬೆಳಿಗ್ಗೆ ಮಾರ್ಕೆಟ್ ವಹಿವಾಟು ನಡೆಸುತ್ತಿದ್ದ ದೃಶ್ಯಗಳು ಕಂಡುಬಂದವು. ಇಷ್ಟೆಲ್ಲ ಸಾವು ನೋವುಗಳು ಕಂಡುಬಂದರೂ ಸಹ ವೀಕೆಂಡ್ ಗೆ ಕ್ಯಾರೆ ಅನ್ನಲ್ಲ, ಸಂತೆ ನಡೆಸುವುದು ಬಿಡಲ್ಲ ಅಂತಾರೆ. ಇಲ್ಲಿನ ದಂಡಾಧಿಕಾರಿಗಳು ಏನು ಮಾಡುತ್ತಿದ್ದಾರೆ ಕೇವಲ ಕಚೇರಿಯಲ್ಲಿ ಕುಳಿತು ಕೆಲಸ ಮಾಡುವುದಷ್ಟೇ ಅವರ ಕೆಲಸ ಎಂಬ ಪ್ರಶ್ನೆ ಜನತೆಯಲ್ಲಿ ಕಾಡಿದೆ.

Related posts

Leave a Reply

Your email address will not be published. Required fields are marked *