Header Ads
Breaking News

ಕೋವಿಡ್ 2ನೇ ಅಲೆ : ಸಂಕಷ್ಟದಲ್ಲಿ ತುಳುಚಿತ್ರರಂಗ ಕಲಾವಿದರು

Praveen Kumar Kodialbail

ಕೋವಿಡ್ 2ನೇ ಅಲೆಗೆ ಕರಾವಳಿ ತುಳು ಚಿತ್ರರಂಗ ಭಾರೀ ಹೊಡೆತ ಕಂಡಿದೆ. ಈ ಬಗ್ಗೆ ಸರ್ಕಾರ ತುಳು ಚಿತ್ರರಂಗಕ್ಕೆ ಹೆಚ್ಚಿನ ನೆರವು ನೀಡಬೇಕಾಗಿದೆ. ಈ ಕುರಿತು ವಿ4ನ್ಯೂಸ್ ಕರ್ನಾಟಕದೊಂದಿಗೆ ಮಾತನಾಡಿದ ರಾಜ್ಯ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಹಾಗೂ ಕೋಸ್ಟಲ್ ವುಡ್ ಕಲಾವಿದರ ಮತ್ತು ತಂತ್ರಜ್ಞಾನರ ಸಹಕಾರಿ ಒಕ್ಕೂಟದ ಮಾಜಿ ಅಧ್ಯಕ ಪ್ರವೀಣ್ ಕುಮಾರ್ ಕೊಡಿಯಾಲ್‍ಬೈಲ್, ಕೋವಿಡ್ ಸಂದರ್ಭದಲ್ಲಿ ತುಳುಚಿತ್ರರರಂಗದ ಕಲಾವಿದರು ಸಾಕಷ್ಟು ತೊಂದರೆಯಲಿದ್ದಾರೆ. Praveen Kumar Kodialbailಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ವೇದವ್ಯಾಸ್ ಕಾಮತ್ ಅವರಿಗೆ ಮನವಿ ಮಾಡಲಾಗಿದೆ. ತುಳು ಚಿತ್ರರಂಗದ ಕಲಾವಿದರಿಗೆ ಸರ್ಕಾರದಲ್ಲಿ ನೆರವಿನ ಹಸ್ತ ನೀಡಬೇಕಾಗಿದೆ ಎಂದು ಮನವಿ ಮಾಡಿಕೊಂಡರು.

Related posts

Leave a Reply

Your email address will not be published. Required fields are marked *