Header Ads
Breaking News

ಕೋವಿಡ್ 2ರ ಅಲೆ ನಿಯಂತ್ರಿಸಲು ಸಹಾಯವಾಣಿ

covid helpline

ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ವತಿಯಿಂದ ಕೊವಿಡ್-19 ಸಹಾಯ ವಾಣಿಯನ್ನು ದೀಪಕ್ ಶೆಟ್ಟಿ ನೆಲ್ಯಾಡಿ ಮುಂದಾಳತ್ವದಲ್ಲಿ ತಂಡ ರಚನೆ ಮಾಡಲಾಗಿದೆ. ತಂಡದ ಕಾರ್ಯಕರ್ತರು ಕೋವಿಡ್ ಸೋಂಕಿತರಿಗೆ ಧೈರ್ಯ ತುಂಬುವುರೊಂದಿಗೆ ಬೇಕಾದ ಅವಶ್ಯಕ ವ್ಯಾಕ್ಸಿನೇಷನ್, ಆಸ್ಪತ್ರೆ, ಅಂಬುಲೆನ್ಸ್, ವೆಂಟಿಲೇಟರ್ ಮತ್ತು ಅಯುಷ್ಮಾನ್ ಭಾರತ(ಕಾರ್ಡ್) ಪ್ರಚಾರ ಹಾಗೂ ಅಂತಿಮ ಸಂಸ್ಕಾರ ಇವುಗಳು ಸಹಾಯವಾಣಿಯಲ್ಲಿ ಒಳಗೊಂಡಿದೆ. covid helplineಈ ಎಲ್ಲಾ ಸೌಲಭ್ಯಗಳನ್ನು ಸಹಾಯವಾಣಿ ಒದಗಿಸುತ್ತಿದ್ದು ತುರ್ತು ಸಂದರ್ಭದಲ್ಲಿ ಸದುಪಯೋಗ ಪಡೆದುಕೊಳ್ಳುವುದರೊಂದಿಗೆ ಕೊವಿಡ್-2ರ ಅಲೆಯನ್ನು ನಿಯಂತ್ರಿಸಲು ಸಹಕರಿಸಿ ಎಂದು ವಿನಂತಿಸಿದರು. ಸಹಾಯವಾಣಿಗೆ ಸಂಬಂಧಿಸಿದ ಯಾವುದೇ ಮಾಹಿತಿ ಹಾಗೂ ವ್ಯಕ್ತಿಗಳನ್ನು ಸಂಪರ್ಕಿಸಿಲು ನಾಗಶ್ರೀ :7760514907 ಈ ನಂಬರಿಗೆ ಕರೆ ಮಾಡಬಹುದಾಗಿದೆ.

Related posts

Leave a Reply

Your email address will not be published. Required fields are marked *