Header Ads
Breaking News

ಡಿಸಿ ಮತ್ತು ಕಮಿಷನರ್ ರೌಂಡ್ಸ್- ಊರು ಬಿಟ್ಟು ತೆರಳದಂತೆ ಮನವಿ

ಕೋವಿಡ್ ತಡೆಯುವ ನಿಟ್ಟಿನಲ್ಲಿ ಕಳೆದ ಹನ್ನೊಂದು ದಿನಗಳಿಂದ ಮಂಗಳೂರು ನಗರಕ್ಕೆ ಮಾತ್ರ ಸೀಮಿತವಾಗಿದ್ದ ರಾತ್ರಿ  ಕರ್ಪ್ಯೂ ಇದೀಗ ಇಡೀ ಜಿಲ್ಲೆಗೆ ಅಳವಡಿಕೆಯಾಗಿದ್ದು, ರಾತ್ರಿ 10ರ ಬದಲಿಗೆ ರಾತ್ರಿ 9ರಿಂದಲೇ ಪ್ರಾಂರಂಭಗೊಂಡು ಬೆಳಗ್ಗೆ 6ರ ವರೆಗೆ ದ.ಕ. ಜಿಲ್ಲೆಯಲ್ಲಿ ಈ ರಾತ್ರಿ  ಕರ್ಪ್ಯೂ ಜಾರಿಯಲ್ಲಿರುತ್ತದೆ. ಮಂಗಳೂರಿನಲ್ಲಿ ನೈಟ್  ಕರ್ಪ್ಯೂಜಾರಿ ಬೆನ್ನಲ್ಲೇ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಮತ್ತು ಕಮಿಷನರ್ ಶಶಿಕುಮಾರ್ ರೌಂಡ್ಸ್‍ನಲ್ಲಿ ತೊಡಗಿದ್ದಾರೆ. ಮಂಗಳೂರಿನ ಕೆಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಡಿಸಿ ಮತ್ತು ಕಮಿಷನರ್ ಭೇಟಿ ನೀಡಿ ಬಸ್ಸುಗಳಲ್ಲಿ ದೂರದೂರಿಗೆ ಹೋಗುವ ಪ್ರಯಾಣಿಕರ ಬಳಿ ಮಾಹಿತಿ ಪಡೆದಿದ್ದಾರೆ. ಇದೇ ವೇಳೆ ಪ್ರಯಾಣಿಕರು ಊರು ಬಿಟ್ಟು ತೆರಳದಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

Related posts

Leave a Reply

Your email address will not be published. Required fields are marked *