Header Ads
Breaking News

ನಂದಿಕೂರು ಪಡುಕರೆ ಕಾರ್ಣಿಕ ದೈವಗಳ ವಾರ್ಷಿಕ ನೇಮೋತ್ಸವ

ನಂದಿಕೂರಿನ ಪಡುಕರೆ ಕಾರ್ಣಿಕ ದೈವಗಳಾದ ಕೋಡ್ದಬ್ಬು-ಧೂಮಾವತಿ ಹಾಗೂ ಗುಳಿಗ ದೈವಗಳ ವಾರ್ಷಿಕ ನೇಮೋತ್ಸವ ಬಹಳ ವಿಜ್ರಂಬಣೆಯಿಂದ ನಡೆದಿದ್ದು, ಇಷ್ರ್ಟಾಥ ಸಿದ್ಧಿಗಾಗಿ ಭಕ್ತ ಸಮೂಹ ದೈವಗಳ ಮೊರೆಹೋಗಿದ್ದಾರೆ.


ಬಹಳಷ್ಟು ಕಾರ್ಣಿಕ ಮೆರೆದಿರುವ ಈ ಪುಣ್ಯ ಕ್ಷೇತ್ರದ ವಾರ್ಷಿಕ ಉತ್ಸವಕ್ಕೆ ದೇಶ ವಿದೇಶದಿಂದಲೂ ಭಕ್ತರು ಆಗಮಿಸಿದ್ದಾರೆ. ಕೊರೋನಾ ಹಿನ್ನಲೆಯಲ್ಲಿ ಸರ್ಕಾರದ ಮಾರ್ಗ ಸೂಚಿಯನ್ನು ಅನುಸರಿಸಿಕೊಂಡು ಈ ವಾರ್ಷಿಕ ಉತ್ಸವವನ್ನು ಆಚರಿಸಲಾಗಿದೆ. ಈ ಬಗ್ಗೆ ದೈವಸ್ಥಾನ ಆಡಳಿತ ಪ್ರಮುಖರಾದ ಪ್ರವೀಣ್ ಶೆಟ್ಟಿ ವಿ4 ನ್ಯೂಸ್‍ಗೆ ಮಾಹಿತಿ ನೀಡಿದ್ದಾರೆ(ಬೈಟ್) ಈ ಸಂದರ್ಭ ಪ್ರಮುಖರಾದ ಸತೀಶ್ ಶೆಟ್ಟಿ ಬೆಜ್ಜಬೆಟ್ಟು, ಸುಧಾಕರ್ ಶೆಟ್ಟಿ, ಬಾಲಕೃಷ್ಣ ಸಾಲ್ಯಾನ್ ಮುಂತಾದವರಿದ್ದರು.

Related posts

Leave a Reply

Your email address will not be published. Required fields are marked *