Header Ads
Breaking News

ನೈಟ್ ಕರ್ಪ್ಯೂ ಹಿನ್ನೆಲೆ: ಕಡಬ ಪೇಟೆಯಲ್ಲಿ ಜನಸಂಚಾರ ಸ್ತಬ್ಧ

ದ.ಕ ಜಿಲ್ಲೆಯಾದ್ಯಂತ ನೈಟ್ ಕರ್ಪ್ಯೂ ಹಿನ್ನೆಲೆ ಕಡಬ ಪೇಟೆಯಲ್ಲೂ ಬುಧವಾರ ರಾತ್ರಿ ಸ್ತಬ್ಧವಾಗಿತ್ತು. ಸಂಪೂರ್ಣ ಬಂದ್ ಆಗಿದ್ದ ಕಡಬದಲ್ಲಿ ಪೊಲೀಸರಿಂದ ಮುನ್ನೆಚ್ಚರಿಕೆ ಸಹಿತ ಗಸ್ತು ತಿರುಗಾಟ ಇತ್ತು. ಮೆಡಿಕಲ್ ಅಂಗಡಿಗಳು ಹೊರತುಪಡಿಸಿ ಎಲ್ಲಾ ಅಂಗಡಿಗಳು ಸಂಪೂರ್ಣ ಬಂದ್ ಆಗಿತ್ತು. ಪೊಲೀಸರು ಕೋವಿಡ್ ತಡೆಗಟ್ಟುವ ಹಿನ್ನೆಲೆಯಲ್ಲಿ ಅನಗತ್ಯ ವಾಹನ ಸಂಚಾರ ಮಾಡುತ್ತಿದ್ದವರನ್ನು ತಡೆದು ತಪಾಸಣೆ ನಡೆಸಿದ್ದಾರೆ.

Related posts

Leave a Reply

Your email address will not be published. Required fields are marked *