Header Ads
Breaking News

ಪಡುಬಿದ್ರಿ ವಾರದ ಸಂತೆಗಿಲ್ಲ ಲಾಕ್‍ಡೌನ್ ಭೀತಿ

 ಜಿಲ್ಲಾಧಿಕಾರಿಗಳ ಸಂತೆ ನಿಷೇಧ ಆದೇಶದ ಹೊರತಾಗಿಯೂ ಪಡುಬಿದ್ರಿ ವಾರದ ಸಂತೆ ಬಾರಿ ಜ ನಡೆಯುತ್ತಿದ್ದು ಗ್ರಾ.ಪಂ. ಸುಂಕ ವಸೂಲಿ ನಡೆಸುವ ಮೂಲಕ ಸಂತೆಯನ್ನು ಅಧಿಕೃತ ಗೊಳಿಸಿದಂತ್ತಾಗಿದೆ.

ಪ್ಲಾಸ್ಟಿಕ್ ಚೀಲಗಳ ಮಾರಾಟದಂಗಡಿಗಳು, ಪ್ಯಾನ್ಸಿ ಅಂಗಡಿಗಳು, ಮೊಬೈಲ್ ಅಂಗಡಿಗಳು ಹೀಗೆ ಬಂದ್ ಆಗಿದ್ದ ಎಲ್ಲಾ ಅಂಗಡಿಗಳು ತೆರೆದುಕೊಂಡಿದ್ದು ಆದೇಶ ನೀಡಿದ ಸರ್ಕಾರಕ್ಕೆ ಸಡ್ಡು ಹೊಡೆದಂತ್ತಾಗಿದೆ. ಸರ್ಕಾರಿ ಅಧಿಕಾರಿಗಳ ಸೂಚನೆಯ ಮೇರೆಗೆ ಈ ಅಕ್ರಮ ಸಂತೆ ನಡೆಯುತ್ತಿದೆಯೋ ಎಂದು ಬಾಸವಾಗುತ್ತಿದೆ. ಆರಂಭದ ದಿನಗಳಲ್ಲಿ ವಾಹನ ಸಂಚಾರಕ್ಕೆ ನಿಷೇಧ ಹೇರಿದ ದಿನಗಳನ್ನು ಹೊರತು ಪಡಿಸಿ ಪಡುಬಿದ್ರಿಯಲ್ಲಿ ನಿರಂತರ ಜನ ಜಾತ್ರೆಯೆ ನಡೆಯುತ್ತಿದೆ ಎನ್ನುತ್ತಾರೆ ಆತಂಕಿತ ಪ್ರಜ್ಞಾವಂತ ನಾಗರಿಕರು

Related posts

Leave a Reply

Your email address will not be published. Required fields are marked *