Header Ads
Breaking News

ಪಡುಬಿದ್ರಿ ಸಿಎ ಬ್ಯಾಂಕ್ ವತಿಯಿಂದ ಪತ್ರಕರ್ತರಿಗೆ ಆಕ್ಸಿ ಮೀಟರ್ ಹಾಗೂ ಪೇಸ್ ಶೀಲ್ಡ್

Padubidri CA Bank

ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿವತಿಯಿಂದ ಕೊರೋನಾ ವಾರಿಯರ್ಸ್ ಳಾದ ಪತ್ರಕರ್ತರು, ಗ್ರಾ.ಪಂ. ಕಛೇರಿಗೆ ಹಾಗೂಪೊಲೀಸ್ ಠಾಣೆಗೆ ವಿತರಿಸುವ ಮೂಲಕ ಸಂಸ್ಥೆ ಸಮಾಜೋಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.Padubidri CA Bank

Padubidri CA Bank

ಈ ಸರಳ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿ ಮಾತನಾಡಿದ, ಸಂಸ್ಥೆಯ ಅಧ್ಯಕ್ಷೆ ವೈ. ಸುಧೀರ್ ಕುಮಾರ್, ಅನಿವಾರ್ಯ ವಾಗಿ ಕರ್ತವ್ಯ ನಿರ್ವಹಿಸಲೇ ಬೇಕಾದ ಸ್ಥಿತಿಯಲ್ಲಿರುವವರು ಪತ್ರಕರ್ತರು, ಅವರ ಸಮಸ್ಯೆಗೆ ಸರ್ಕಾರ ಕೂಡಾ ಈ ವರಗೆ ಸ್ಪಂಧಿಸಿಲ್ಲ, ಆ ನಿಟ್ಟಿನಲ್ಲಿ ಆರಂಭಿಕವಾಗಿ ನಾವು ಅಗತ್ಯ ಕೊರೋನಾ ಮಾಪನಾ ಪರಿಕರವನ್ನು ಅವರಿಗೆ ಒದಗಿಸಿದ್ದೇವೆ ಮುಂದಿನ ದಿನದಲ್ಲೂ ಅವರ ಕಷ್ಟಗಳಿಗೆ ಸ್ಪಂಧಿಸುವ ಭರವಸೆ ವ್ಯಕ್ತ ಪಡಿಸಿದ್ದಾರೆ.ಈ ಸ0ದರ್ಭ ಪ್ರಮುಖರಾದ ಜಯಕರ ಶೆಟ್ಟಿ ಇಂದ್ರಾಳಿ, ರವಿ ಶೆಟ್ಟಿ, ನಿಶ್ಮಿತ ಗಿರೀಶ್ ಪಲಿಮಾರು, ಶಿವರಾಮಶೆಟ್ಟಿ ಮುಂತಾದವರಿದ್ದರು.

Related posts

Leave a Reply

Your email address will not be published. Required fields are marked *