Header Ads
Breaking News

ಅರಸೀಕೆರೆ : ಪತ್ರಕರ್ತ ಮತ್ತು ಕುಟುಂಬದವರ ಮೇಲೆ ಹಲ್ಲೆ

arasikere
arasikere

ಅರಸೀಕೆರೆ ಖಾಸಗಿ ವಾಹಿನಿ ವರದಿಗಾರ ಕೃಷ್ಣಮೂರ್ತಿ ಮತ್ತು ಅವರ ಕುಟುಂಬದವರ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆದಿದೆ ಮನೆ ಬಳಿ ದ್ವಿಚಕ್ರ ವಾಹನದಲ್ಲಿ ಗುದ್ದಿಕೊಂಡು ಜಗಳ ಮಾಡುತ್ತಿದ್ದಾಗ ಕೃಷ್ಣಮೂರ್ತಿ ಅವರ ತಾಯಿ ಯವರು ಹುಸೇನ್ ಎಂಬ ದ್ವಿಚಕ್ರ ವಾಹನ ಸವಾರನಿಗೆ ವಾಹನವನ್ನು ನಿಧಾನವಾಗಿ ಚಲಿಸಿ ಎಂದು ಅವರ ತಾಯಿ ಹೇಳಿದಾಗ ತಕ್ಷಣವೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಅದಕ್ಕೆ ಅವರ ತಾಯಿ ಮತ್ತು ತಮ್ಮ ಸರಿಯಾಗಿ ಮಾತನಾಡಿ ಎಂದು ಹೇಳಿದಾಗ ಹಲ್ಲೆ ಮಾಡಿ ರಕ್ತ ಸಿಕ್ತ ಗಾಯಗಳನು ಮಾಡಿದ್ದಾರೆarasikere ಇದನ್ನು ತಡೆಯಲು ಹೋದಾಗ ಹುಸೇನ್ ಎಂಬಾತ ತನ್ನ ಸಮುದಾಯದವರಿಗೆ ಕರೆ ಮಾಡಿ ಕರೆಸಿ ಮಾರಣಾಂತಿಕ ಹಲ್ಲೆ ಮಾಡಲು ಮುಂದಾಗಿದ್ದಾರೆ ಇದನ್ನು ತಡೆಯಲು ಬಂದ ಸ್ಥಳೀಯರಾದ ರವಿ, ಭರತ್,ಕುಮಾರ್, ದಿನಿ ಮುಂತಾದ ಸ್ಥಳೀಯರು ಬಿಡಿಸಲು ಬಂದಾಗ ಅವರ ಮೇಲೂ ಹಲ್ಲೆ ಮಾಡಿ ಕುಮಾರ್ ಎಂಬುವವರಿಗೆ ತಲೆಗೆ ಹೊಡೆದು ರಕ್ತ ಸಿಕ್ತ ಗಾಯ ಮಾಡಿದರು ನಂತರ ಹೊರಗೆ ಇದ್ದ ಗ್ಯಾಸ್ ಸಿಲಿಂಡರ್ ಅನ್ನು ಕೃಷ್ಣಮೂರ್ತಿ ಅವರ ತಂದೆ ಮೇಲೆ ಎಸೆಯಲು ಹೋಗಿ ಬಾಗಿಲಿಗೆ ಎಸೇದು ಎಲ್ಲರನ್ನೂ ಸುಟ್ಟು ಹಾಕುತ್ತವೆ ನಿಮ್ಮನ್ನು ಕೊಚ್ಚಿ ಸಾಯಿಸುತ್ತೆವೆ ಎಂದು ಕೊಲೆ ಬೆದರಿಕೆ ಹಾಕಿ ಹಲ್ಲೆ ಮಾಡಿದ್ದಾರೆ ತಡೆಯಲು ಹೋದ ಕೃಷ್ಣಮೂರ್ತಿಗೂ ಹಿಬ್ಬಂದಿಯಿಂದ ಹುಸೆನ್ ತಲೆಗೆ ಕಬ್ಬಿಣದ ಆಯುಧದಿಂದ ವಡೆದು 4 ಕಡೆ ರಕ್ತ ಸಿಕ್ತ ಗಾಯಗಳನ್ನು ಮಾಡಿ ರಸ್ತೆಯಲ್ಲಿ ಬಿಂದಿದ್ದ ಕಲ್ಲನ್ನು ತಲೆ ಮೇಲೆ ಹಾಕಲು ಬಂದಾಗ ಅಲ್ಲೆ ಇದ ಕೃಷ್ಣಮೂರ್ತಿ ಅವರ ಸ್ನೇಹಿತ ಭರತ್ ಪಾರುಮಾಡಿದ್ದಾರೆ.arasikre

ಅಲಿ ಬಂದಿದ್ದ ಹುಸೇನ್ ಮತ್ತು ಅವರ ಸಮುದಾಯದವರು ಕೃಷ್ಣಮೂರ್ತಿ ಗೆ ನೀನು ಏನಾದರು ಸುದ್ದಿ ಮಾಡಿದ್ದರೆ ನಿನ್ನನ್ನು ಕೊಚ್ಚಿ ಕೊಲೆ ಮಾಡುತ್ತೇನೆ ಎಂದು ಕೊಲೆ ಬೆದರಿಕೆ ಹಾಕಿದ್ದಾರೆ ನಂತರ ಪೆÇಲೀಸರು ಬಂದಕೂಡಲೇ ಎಲ್ಲರೂ ಓಡಿ ಹೋಗಿದ್ದಾರೆ, ಘಟನೆ ಸಂದರ್ಭದಲ್ಲಿ ಹಲ್ಲೆಗೊಳಗಾದ ಕೃಷ್ಣಮೂರ್ತಿ ಮತ್ತು ಅವರ ಕುಟುಂಬದವರನ್ನು ಸ್ಥಳೀಯರು ಅಟೋ ಮೂಲಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಯವಿಟ್ಟು ಇವರಿಗೆ ಸೂಕ್ತ ರಕ್ಷಣೆ ನೀಡುವ ಮೂಲಕ ಆರೋಪಗಳನ್ನು ಕೂಡಲೆ ಬಂದಿಸ ಬೇಕೆಂದು ಮಾನ್ಯ ಎಸ್ ಪಿ ಅವರಿಗೆ ವಿನಂತಿಸಿ ಕೋಳ್ಳುತ್ತೆವೆ.

Related posts

Leave a Reply

Your email address will not be published. Required fields are marked *