Header Ads
Breaking News

ಪುತ್ತೂರಿನಲ್ಲಿ ಸೆಮಿಲಾಕ್ ಡೌನ್ ಇಫೆಕ್ಟ್ : ಪೊಲೀಸರಿಂದ ಟಫ್ ರೂಲ್ಸ್

ಕೋವಿಡ್ -19 ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿ ಮೇ.10 ರಿಂದ ಆರಂಭಗೊಂಡ ಸೆಮಿಲಾಕ್ ಡೌನ್ ನಗೆ ಬೆಳಗ್ಗಿನಿಂದಲೇ ಪೊಲೀಸರು ಟಫ್ ರೂಲ್ಸ್ ಮಾಡಿದ್ದಾರೆ. ಅನಗತ್ಯ ವಾಹನಗಳಿಗೆ ಕಡಿವಾಣ ಹಾಕಿ ಹಲವು ವಾಹನಗಳನ್ನು ಮುಟ್ಟುಗೋಲು ಹಾಕಿದ್ದಾರೆ.

ದರ್ಬೆ, ಮಂಜಲ್ಪಡ್ಪು, ನೆಹರುನಗರದಲ್ಲಿ ಮುಖ್ಯರಸ್ತೆ ಸಂಪರ್ಕವಾಗುವಲ್ಲಿ ಭಾರಿ ವಾಹನ ದಟ್ಟಣೆಯನ್ನು ಪೊಲೀಸರು ನಿಯಂತ್ರಿಸಿದಲ್ಲದೆ. ಕಲವು ವಾಹನಗಳಿಂದ ತಾವೇ ಕೀ ಎಳೆದು ವಾಹನಗಳ ಮಾಲಕರಿಗೆ ದಂಡ ವಿಧಿಸಿದ್ದಾರೆ. ಪುತ್ತೂರು ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಗೋಪಾಲ್ ನಾಯ್ಕ್, ಎಸ್.ಐ ಜಂಬೂರಾಜ್ ಮಹಾಜನ್ ಅವರು ದರ್ಬೆಯಲ್ಲಿ ವಾಹನ ತಪಾಸಣೆ ನಡೆಸಿದರು.

Related posts

Leave a Reply

Your email address will not be published. Required fields are marked *