Header Ads
Breaking News

ಪುತ್ತೂರಿನ ಸವಣೂರಿನಲ್ಲಿ ಹೆಬ್ಬಾವಿನ ಮೊಟ್ಟೆಗಳನ್ನು ರಕ್ಷಿಸಿದ ತೇಜಸ್

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಗರದ ಸವಣೂರಿನಲ್ಲಿ ಹೆಬ್ಬಾವಿನ ಮೊಟ್ಟೆಗಳು ಸಿಕ್ಕಿವೆ. ಇದನ್ನ ಪುತೂರಿನ ನಿವಾಸಿ ತೇಜಸ್ ಅರಣ್ಯ ಇಲಾಖೆಯ ಸಹಾಯದೊಂದಿಗೆ 38 ಹೆಬ್ಬಾವು ಮರಿಗಳನ್ನು ರಕ್ಷಿಸಿ ರಕ್ಷಿತಾರಣ್ಯಕ್ಕೆ ಬಿಟ್ಟು ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 

 

 

ಕಳೆದ ಹಲವು ವರ್ಷಗಳಿಂದ ಸಂಕಷ್ಟದಲ್ಲಿರುವ ಕಾಡುಪ್ರಾಣಿಗಳ ರಕ್ಷಣೆಯಲ್ಲಿ ತೇಜಸ್ ರವರು ತೊಡಗಿಸಿಕೊಂಡಿದ್ದಾರೆ. ಮಾಧ್ಯಮದವರೋಂದಿಗೆ ಮಾತನಾಡಿದ ಅವರು, 16 ಮೊಟ್ಟೆ ಸವಣೂರಲ್ಲಿ ಸಿಕ್ಕಿತ್ತು. ನ್ನನ ಸ್ನೇಹಿತರ ಜೊತೆಗೂಡಿ ಆ ಮೊಟ್ಟೆಗಳನ್ನ ತರಲಾಯಿತು. 14ದಿನದಲ್ಲಿ ಮರಿಗಳು ಹೊರ ಬರಲು ಶುರು ಆಗಿತ್ತು ಎಂದರು.

ಈ ಸಂದರ್ಭ ವಲಯ ಅರಣ್ಯ ಅಧಿಕಾರಿ ಸುಬ್ಬಯ್ಯ ನಾಯ್ಕ್, ಉಪವಲಯ ಅರಣ್ಯ ಅಧಿಕಾರಿ ಶಿವಾನಂದ ಆಚಾರ್ಯ, ಅರಣ್ಯ ರಕ್ಷಕ ಸತ್ಯನ್ ಡಿಜೆ, ಸಿಬಂದಿ ಶೇಖರ್, ಪ್ರೀತಮ್ ಇದ್ದರು.

Related posts

Leave a Reply

Your email address will not be published. Required fields are marked *