Header Ads
Breaking News

ಬಂಟ್ವಾಳದಲ್ಲಿ ಗೃಹರಕ್ಷಕದಳ ಘಟಕದಿಂದ ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿ ತುರ್ತು ನಿರ್ವಹಣೆ ಪ್ರಾತ್ಯಕ್ಷಿಕೆ

ಬಂಟ್ವಾಳ: ಗೃಹರಕ್ಷಕದಳದ ಬಂಟ್ವಾಳ ಘಟಕ ವತಿಯಿಂದ ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿ ತುರ್ತು ನಿರ್ವಹಣೆಯ ಪ್ರಾತ್ಯಕ್ಷಿಕೆಯನ್ನು ಬಂಟ್ವಾಳ ಗೂಡಿನಬಳಿಯ ಹಳೇ ಸೇತುವೆಯ ಪಕ್ಕನಡೆಸಲಾಯಿತು.

ಈ ಸಂದರ್ಭ ಬಂಟ್ವಾಳ ತಹಸೀಲ್ದಾರ್ ಆಗಮಿಸಿ ಪರಿಶೀಲಿಸಿದರು. ಗೃಹರಕ್ಷಕ ದಳದ ಡೆಪ್ಯುಟಿ ಕಮಾಂಡೆಂಟ್ ರಮೇಶ್, ಘಟಕಾಧಿಕಾರಿಗಳಾದ ಐತಪ್ಪ, ಹಿರಿಯ ಗೃಹರಕ್ಷಕ ಜಯಗಣೇಶ್, ಭಾಸ್ಕರ್, ಸ್ಥಳೀಯ ಮುಳುಗುತಜ್ಞರಾದ ಇಬ್ರಾಹಿಂ, ಮಹಮ್ಮದ್ ಗೂಡಿನಬಳಿ, ಪ್ರಾಕೃತಿಕ ವಿಕೋಪ ತುರ್ತು ನಿರ್ವಹಣಾ ಪಡೆಯ ಪ್ರಮುಖರಾದ ಶಿವರಾಜ್ ಎಸ್, ಶಿವರಾಮ, ಸ್ವಸ್ತಿಕ್, ವಿಜಯ್ ಕುಮಾರ್, ಲೋಕೇಶ್ ಬಿ, ನವೀನ್ ಕುಮಾರ್, ಜಯಂತ್, ಶಿವ ಶೆಟ್ಟಿಗಾರ್ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.

 

Related posts

Leave a Reply

Your email address will not be published. Required fields are marked *