Header Ads
Breaking News

ಬೆಳ್ಳಾರೆ ಸರ್ಕಾರ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ

ಸುಳ್ಯ ತಾಲೂಕಿನ ಬೆಳ್ಳಾರೆ ಸರಕಾರಿ ಆಸ್ಪತ್ರೆಯಲ್ಲಿ ಸಾರ್ವಜನಿಕರು ಲಸಿಕೆ ಇಲ್ಲದೆ ಪರದಾಡುವಂತಾಗಿದೆ. ಇನ್ನೂ ವೈದ್ಯರ ವಿಚಾರಕ್ಕೆ ಬರುವುದಾದರೆ ವೈದ್ಯರೂ ಕೂಡ ಆಸ್ಪತ್ರೆಯಲ್ಲಿ ಲಭ್ಯರಿಲ್ಲ ಎಂದು ಸಾರ್ವಜನಿಕರು ದೂರುತಿದ್ದಾರೆ. ಬೆಡ್‍ಗಳು ಖಾಲಿ ಇದ್ದರೂ ಕೊರೊನಾ ಸೆಂಟರ್ ನಿರ್ಮಾಣ ಮಾಡಿಲ್ಲ.bellare hospital ಜನತೆ ಭಯದ ವಾತಾವರಣದಲ್ಲೇ ದಿನ ಕಳೆಯುವಂತಾಗಿದೆ. ಇನ್ನು ಸುಳ್ಯ, ಪುತ್ತೂರಿನ ಜನತೆ ಆಸ್ಪತ್ರೆಗಳಿಗೆ ತೆರಳದೇ ಮನೆಯಲ್ಲೇ ಹಳ್ಳಿಮದ್ದಿನ ಮೊರೆ ಹೋಗುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಬೆಳ್ಳಾರೆ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ಪರದಾಡುವಂತಾಗಿದ್ದು, ಕೂಡಲೇ ವೈದ್ಯರನ್ನು ನೇಮಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Related posts

Leave a Reply

Your email address will not be published. Required fields are marked *