Header Ads
Breaking News

ಮಂಗಳೂರು ಕಥೊಲಿಕ್ ಸಭಾ ವತಿಯಿಂದ ಆಹಾರ ಕಿಟ್ ವಿತರಣೆ

Distribution of food kit by Catholic Church

ಮಂಗಳೂರು ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶದ ವತಿಯಿಂದ ಮಂಗಳೂರು ಧರ್ಮಪ್ರಾಂತ್ಯದ 124 ಧರ್ಮಕ್ಷೇತ್ರಗಳಿಗೆ ಆಹಾರ ಕಿಟ್ ನ್ನು ವಿತರಿಸುವ ಕಾರ್ಯಕ್ರಮಕ್ಕೆ ಮಂಗಳೂರಿನ ಕೊಡಿಯಾಲ್‍ಬೈಲ್‍ನ ಬಿಷಪ್ ಹೌಸ್ ನಲ್ಲಿ ಚಾಲನೆ ಸಿಕ್ಕಿತ್ತು. ಆಹಾರ ಕಿಟ್ ವಿತರಿಸುವ ಕಾರ್ಯಕ್ರಮವನ್ನು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಪೀಟರ್ ಪಾವ್ಲ್ ಸಲ್ಡಾನ ಅವರು ಉದ್ಘಾಟಿಸಿದ್ರು .Distribution of food kit by Catholic Church ಈ ವೇಳೆ ಮಾತನಾಡಿದ ಅವರು ಜನರಿಗೆ ಇದರಿಂದ ಆಹಾರ ಲಭಿಸಲಿ ಎಂದು ಆಶೀರ್ವಾದ ನೀಡಿದ್ರು. ಈ ವೇಳೆ ಕೇಂದ್ರೀಯ ಅಧ್ಯಕ್ಷರಾದ ಸ್ಟೇನಿ ಲೋಬೋ, ದಾಯ್ಜಿವಲ್ರ್ಡ್ ನ್ಯೂಸ್ ಪ್ರಧಾನ ಸಂಪಾದಕ ವಾಲ್ಟರ್ ನಂದಳಿಕೆ, ಆಧಾತ್ಮಿಕ ನಿರ್ದೇಶಕರಾದ ಅತೀ ವಂದನೀಯ ಫಾ.ಮ್ಯಾಥ್ಯೂ ವಾಸ್, ಎಂ.ಸಿ.ಸಿ ಬ್ಯಾಂಕಿನ ಚೇಯರ್‍ಮೆನ್ ಅನಿಲ್ ಲೋಬೋ, ನಿಯೋಜಿತ ಅಧ್ಯಕ್ಷರಾಜು ಸ್ಟೀಪನ್, ಡಿಸೋಜಾ, ಉಪಾಧ್ಯಕ್ಷರಾದ ಸ್ಟೀವನ್ ರೋಡಿಗ್ರಸ್, ಕೋಶಾಧಿಕಾರಿಯಾದ ಕುಮಾರಿ, ಮೆಲ್ರಿಡಾ ರೋಡಿಗ್ರಸ್, ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ ಪ್ರಧಾನ ಕಾರ್ಯದರ್ಶಿ ಅಲ್ಫೋನ್ಸ್ ಫೆರ್ನಾಂಡೀಸ್ , ವಲಯಗಳ ಅಧ್ಯಕ್ಷರು ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

 

Related posts

Leave a Reply

Your email address will not be published. Required fields are marked *