Header Ads
Breaking News

ಮೀನುಗಾರರಿಗೆ ಪ್ಯಾಕೇಜ್ ನೀಡಲು ರಾಜ್ಯ ಸರ್ಕಾರ : ಮಾಜಿ ಶಾಸಕ ಮೊಯ್ದಿನ್ ಬಾವಾ ಒತ್ತಾಯ

ರಾಜ್ಯದ ಬಿಜೆಪಿ ಸರ್ಕಾರ ಮೀನುಗಾರರಿಗೆ ಯಾವುದೇ ಪ್ಯಾಕೇಜನ್ನು ಘೋಷಿಸದೆ ಕಡೆಗಣಿಸಿದೆ ಎಂದು ಎಂದು ಮಾಜಿ ಶಾಸಕ ಮೊಯ್ದಿನ್ ಬಾವಾ ಹೇಳಿದರು.
ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿ ಲಾಕ್‍ಡೌನ್‍ನ ಈ ಸಂದರ್ಭದಲ್ಲಿ ಕರಾವಳಿಯ ಮೀನುಗಾರರು ಸಂಕಷ್ಟದಲ್ಲಿದ್ದಾರೆ. ಬಿಜೆಪಿ ಸರ್ಕಾರದ ರಚನೆಗೆ ಪ್ರಮುಖ ಕಾರಣರಾದ ಮೀನುಗಾರರಿಗೆ ಸರ್ಕಾರ ಯಾವುದೇ ನೆರವು ನೀಡದೆ ಕಡೆಗಣಿಸಿದ್ದಾರೆ. ಕಳೆದ ಒಂದು ಮೀನುಗಾರಿಕೆ ಇಲ್ಲದೆ ಮೀನುಗಾರರು ಕಂಗಲಾಗಿದ್ದಾರೆ. ಮೀನುಗಾರರಿಗೆ ಪ್ಯಾಕೇಜನ್ನು ತಲುಪಿಸಬೇಕೆಂದು ಸರ್ಕಾರಕ್ಕೆ ಮೊಯ್ದಿನ್ ಬಾವಾ ಅವರು ಆಗ್ರಹಿಸಿದ್ದರು.

Related posts

Leave a Reply

Your email address will not be published. Required fields are marked *