Header Ads
Breaking News

ವಿಜಯಪುರದಲ್ಲಿ ಬಡವರಿಗೆ ಔಷಧಿ ಮತ್ತು ಆಹಾರ ಕಿಟ್ ವಿತರಣೆ

ಮಾಜಿ ಪ್ರಧಾನಿ ಶ್ರೀ ದಿವಂಗತ ಶ್ರೀ ರಾಜೀವ್ ಗಾಂಧಿ ಅವರ 30ನೇ ಪುಣ್ಯತಿಥಿ ಅಂಗವಾಗಿ ವಿಜಯಪುರ ನಗರದಲ್ಲಿ ಕಡುಬಡವರಿಗೆ ದಿನಸಿ ಕೆಟ್ಟ ಹಾಗೂ ಔಷಧಿ ಕೆಟ್ಟನ್ನು ಕೈ ಮುಖಂಡ ಹಮೀದ್ ಮುಶ್ರೀಫ್ ಹಂಚಿಕೆ ಮಾಡಿದರು. ಕೋರೊನಾ ವೈರಸ್ ಭೀತಿಯಲ್ಲಿ ಕಡು ಬಡವರಿಗೆ ಆಹಾರ ಮತ್ತು ಔಷಧಿ ಸಿಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ, ಆದ ಕಾರಣ ಇವತ್ತು ನಮ್ಮ ರಾಜ್ಯಮಟ್ಟದ ಕೈ ನಾಯಕರ ಆದೇಶದ ಮೇರೆಗೆ ನಗರದಾದ್ಯಂತ ಕಡು ಬಡವರಿಗೆ ಉಚಿತವಾಗಿ ಆಹಾರ ಹಾಗೂ ಔಷಧಿ ಕಿಟ್ಟ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ಮಾಡಲಾಯಿತು ಎಂದು ಮಾಹಿತಿ ನೀಡಿದರು

Related posts

Leave a Reply

Your email address will not be published. Required fields are marked *