Header Ads
Breaking News

ಶ್ರೀನಿವಾಸ್ ವಿವಿಯ ಎಂ.ಕಾಂ ರ್‍ಯಾಂಕ್ ಪ್ರಕಟ : ಜೊವಿಟಾ ಡಯಾನ ಡಿಸೋಜಾಳಿಗೆ ಪ್ರಥಮ ರ್‍ಯಾಂಕ್

Jovita Mcom

ನಗರದ ಶ್ರೀನಿವಾಸ ವಿಶ್ವವಿದ್ಯಾನಿಲಯದ ಕಾಲೇಜ್ ಆಫ್ ಮ್ಯಾನೇಜ್ ಮೆಂಟ್ ಆಂಡ್ ಕಾಮರ್ಸ್ ನ 2020-21ನೇ ಸಾಲಿನ ಎಂ.ಕಾಂ ಪದವಿ ಕೋರ್ಸಿನ ವಿದ್ಯಾರ್ಥಿಗಳ ರ್‍ಯಾಂಕ್ ಪ್ರಕಟಗೊಂಡಿರುತ್ತದೆ.ವಿದ್ಯಾರ್ಥಿ ಜೊವಿಟಾ ಡಯಾನ ಡಿಸೋಜಾ 9.19 ಸಿಜಿಪಿಎಯೊಂದಿಗೆ ಪ್ರಥಮ ರ್‍ಯಾಂಕ್ ಹಾಗೂ ಚಿನ್ನದ ಪದಕವನ್ನು ಎಂ.ಕಾಂ ಪದವಿಯಲ್ಲಿ ಪಡೆದಿದ್ದಾರೆ ಎಂದು ಸಿಎಂಸಿ ಡೀನ್ ಪ್ರೊ. ಕೀರ್ತನ್ ರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

Leave a Reply

Your email address will not be published. Required fields are marked *