Header Ads
Breaking News

ಶ್ರೀನಿವಾಸ್ ವಿವಿಯ 3ನೇ ವಾರ್ಷಿಕ ಘಟಿಕೋತ್ಸದಲ್ಲಿಡಾ ಕೆ. ಸಾಯಿ ಮನೋಜ್ ಅವರಿಗೆ ಡಾಕ್ಟರ್ ಆಫ್ ಸೈನ್ಸ್ ಪದವಿ ಪ್ರದಾನ

ಶ್ರೀನಿವಾಸ್ ವಿಶ್ವವಿದ್ಯಾಲಯದ ಮೂರನೇ ವಾರ್ಷಿಕ ಘಟಿಕೋತ್ಸವದಲ್ಲಿ ಡಾ ಕೆ. ಸಾಯಿ ಮನೋಜ್ ಅವರಿಗೆ ಡಾಕ್ಟರ್ ಆಫ್ ಸೈನ್ಸ್ ಪದವಿಯನ್ನು ನೀಡಲಾಯಿತು. ಇವರ ಇನ್ವೆಸ್ಟಿಗೇಶನ್ಸ್ ಫಾರ್ ದ ಇಂಪ್ರೂಮೆಂಟ್ ಆಫ್ ದ ಸೈಬರ್ ಸೆಕ್ಯೂರಿಟಿ ಯೂಸಿಂಗ್ ಕ್ಲೌಡ್ ಕಂಪ್ಯೂಟಿಂಗ್ ಮೆಥಡ್ಸ್ ಆಂಡ್ ಆರ್ಕಿಟೆಕ್ಚರ್ ಎಂಬ ಸಂಶೋಧನಾ ಪ್ರಬಂಧಕ್ಕೆ ಪದವಿಯನ್ನು ನೀಡಲಾಯಿತು. ಇವರಿಗೆ ಶ್ರೀನಿವಾಸ್ ವಿಶ್ವವಿದಾಯಲಯ ಕುಲಾಧಿಪತಿ ಡಾ. ಸಿಎ ಎ ರಾಘವೇಂದ್ರ ರಾವ್ ಅವರು ಪದವಿಯನ್ನು ನೀಡಿ ಗೌರವಿಸಿದ್ರು. ಈ ಸಂದರ್ಭದಲ್ಲಿ ಶ್ರೀನಿವಾಸ್ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಡಾ.ಎ. ಶ್ರೀನಿವಾಸ್‍ರಾವ್, ಕುಲಪತಿ ಡಾ. ಪಿ.ಎಸ್.ಐತಾಳ್, ಕುಲಸಚಿವ ಡಾ. ಅನೀಲ್ ಕುಮಾರ್, ಡಾ. ಮೌಲ್ಯಮಾಪನ ಕುಲಸಚಿವ ಶ್ರೀನಿವಾಸ್ ಮಯ್ಯ, ಅಭಿವೃದ್ಧಿ ಕುಲ ಸಚಿವ ಡಾ. ಅಜಯ್‍ಕುಮಾರ್, ಶೈಕ್ಷಣಿಕ ಕುಲಸಚಿವ ಆದಿತ್ಯಕುಮಾರ್, ಆಡಳಿತ ಮಂಡಳಿಯ ಟ್ರಸ್ಟಿ ಸದಸ್ಯರುಗಳಾದ ವಿಜಯಲಕ್ಷ್ಮಿಆರ್.ರಾವ್, ಪ್ರೊ .ಎ. ಮಿತ್ರಾ ಎಸ್. ರಾವ್, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *