Header Ads
Breaking News

ಶ್ರೀನಿವಾಸ ವಿವಿ ಬಿ.ಎಸ್ಸಿ(ಐ.ಡಿ) ರ್‍ಯಾಂಕ್ ಪ್ರಕಟ

ನಗರದ ಶ್ರೀನಿವಾಸ ವಿಶ್ವವಿದ್ಯಾನಿಲಯದ ಕಾಲೇಜ್ ಆಫ್ ಮ್ಯಾನೇಜ್ ಮೆಂಟ್ ಆಂಡ್ ಕಾಮರ್ಸ್‌ನ ೨೦೨೦-೨೧ ನೇ ಸಾಲಿನ ಬಿ.ಎಸ್ಸಿ. (ಐ.ಡಿ.) ಪದವಿ ಕೋರ್ಸಿನ ವಿದ್ಯಾರ್ಥಿಗಳ ರ್‍ಯಾಂಕ್ ಪ್ರಕಟಗೊಂಡಿದೆ.

ವಿದ್ಯಾರ್ಥಿ ಮಹಮ್ಮದ್ ಶೆಬೀಬ್ಸಿ8.73 ಜಿಪಿಎಯೊಂದಿಗೆ ಪ್ರಥಮ ರ್‍ಯಾಂಕ್ ಹಾಗೂ ಚಿನ್ನದ ಪದಕವನ್ನು, ಅನೀಸ್ ಎಸ್.8.69 ಸಿಜಿಪಿಎಯೊಂದಿಗೆ ದ್ವಿತೀಯ ರ್‍ಯಾಂಕ್, ರಶೀದ್ ಟಿ. ಆರ್. 8.02 ಸಿಜಿಪಿಎಯೊಂದಿಗೆ ತೃತೀಯ ರ್‍ಯಾಂಕ್ ಪಡೆದಿದ್ದಾರೆ ಎಂದು ವಿಭಾಗದ ಡೀನ್ ಪ್ರೊ. ಸ್ವಾಮಿನಾಥನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

Leave a Reply

Your email address will not be published. Required fields are marked *