Header Ads
Breaking News

ಶ್ರೀನಿವಾಸ ವಿಶ್ವವಿದ್ಯಾನಿಲಯದ ಬಿಸಿಎ ಎಂಸಿಎ ರ್‍ಯಾಂಕ್ ಪ್ರಕಟ

ನಗರದ ಶ್ರೀನಿವಾಸ ವಿಶ್ವವಿದ್ಯಾನಿಲಯದ ಕಾಲೇಜ್ ಆಫ್ ಕಂಪ್ಯೂಟರ್ ಸೈನ್ಸ್ ಆಂಡ್ ಇನ್ಫಾರ್ಮೇಶನ್ ಸೈನ್ಸ್ ನ 2020-21 ನೇ ಸಾಲಿನ ಬಿಸಿಎ ಪದವಿ ಹಾಗೂ ಎಂಸಿಎ ಸ್ನಾತಕೋತ್ತರ ಪದವಿ ಕೋರ್ಸಿನ ವಿದ್ಯಾರ್ಥಿಗಳ  ರ್‍ಯಾಂಕ್ ಪ್ರಕಟಗೊಂಡಿದೆ.

 

Ayshath Napiha MCA
Ayshath Napiha MCA
Ayshath Safwana D MCA
Ayshath Safwana D MCA
Ayshathul Bareera I rank in BCA
Ayshathul Bareera I rank in BCA
Sandhya II rank in BCA
Sandhya II rank in BCA
Sarishma iii rank in BCA
Sarishma iii rank in BCA
Tasreens Banu IV rank

ಬಿಸಿಎ ವಿದ್ಯಾರ್ಥಿಗಳಾದ ಅಯ್ಶತ್ತುಲ್ ಬರೇರ 9.75 ಸಿ.ಜಿ.ಪಿ.ಎ.ಯೊಂದಿಗೆ ಪ್ರಥಮ ರ್‍ಯಾಂಕ್ ಹಾಗೂ ಚಿನ್ನದ ಪದಕ, ಸಂಧ್ಯಾ 9.65 ಸಿ.ಜಿ.ಪಿ.ಎ.ಯೊಂದಿಗೆ ದ್ವಿತೀಯ ರ್‍ಯಾಂಕ್, ತಸ್ರೀನ ಬಾನು 9.02 ಸಿ.ಜಿ.ಪಿ.ಎ.ಯೊಂದಿಗೆ ತೃತೀಯ  ರ್‍ಯಾಂಕ್ ಪಡೆದಿದ್ದಾರೆ.

ಎಂಸಿಎ ಸ್ನಾತಕೋತ್ತರ ವಿಭಾಗದಲ್ಲಿ ಅಯ್ಶತ್ ಸಫ್ವಾನ 9.76ಸಿ.ಜಿ.ಪಿ.ಎ.ಯೊಂದಿಗೆ ಪ್ರಥಮ ರ್‍ಯಾಂಕ್ ಹಾಗೂ ಚಿನ್ನದ ಪದಕ, ಆಯ್ಶತ್ತ್ ನಾಫಿಯಾ ಎಂ 9.14 ಸಿ.ಜಿ.ಪಿ.ಎ.ಯೊಂದಿಗೆ ದ್ವಿತೀಯ ರ್‍ಯಾಂಕ್ ಪಡೆದಿದ್ದಾರೆ ಎಂದು ಸಿಸಿಐಎಸ್‍ನ ಡೀನ್ ಪ್ರೊ . ಸುಬ್ರಮಣ್ಯ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

Leave a Reply

Your email address will not be published. Required fields are marked *