Header Ads
Breaking News

ಶ್ರೀನಿವಾಸ ವಿಶ್ವವಿದ್ಯಾನಿಲಯದ ಬಿಬಿಎ ರ್‍ಯಾಂಕ್ ಪ್ರಕಟ

Srinivas University announced the rank holders of BBA degree
Srinivas University announced the rank holders of BBA degree

ಮಂಗಳೂರಿನಲ್ಲಿರುವ ಶ್ರೀನಿವಾಸ ವಿಶ್ವವಿದ್ಯಾನಿಲಯದ ಕಾಲೇಜ್ ಆಫ್ ಮ್ಯಾನೇಜ್ ಮೆಂಟ್ ಆಂಡ್ ಕಾಮರ್ಸ್ ನ ೨೦೨೦-೨೧ ನೇ ಸಾಲಿನ ಬಿಬಿಎ ಪದವಿ ಕೋರ್ಸಿನ ವಿದ್ಯಾರ್ಥಿಗಳ ರ್‍ಯಾಂಕ್ ಪ್ರಕಟಗೊಂಡಿರುತ್ತದೆ.Srinivas University announced the rank holders of BBA degree
ಹಾನರ್ಸ್ ವಿಭಾಗದ ವಿದ್ಯಾರ್ಥಿ ಮೇಧ ಭಟ್ 9.85 ಸಿಜಿಪಿಎ ಹಾಗೂ ಲಾಜಿಸ್ಟಿಕ್ ಆಂಡ್ ಸಪ್ಲೈ ಚೈನ್ ಮ್ಯಾನೇಜ್ ಮೆಂಟ್ ವಿಭಾಗದ ಆರ್ಯಜೆ. 9.39 ಸಿಜಿಪಿಎಯೊಂದಿಗೆ ಪ್ರಥಮ ರ್‍ಯಾಂಕ್ ಹಾಗೂ ಚಿನ್ನದ ಪದಕ, ಹಾನರ್ಸ್ ವಿಭಾಗದ ವಿದ್ಯಾರ್ಥಿಗಳಾದ ಆಕಾಶ್ ಸನಿಲ್ 9.0 ಸಿ.ಜಿ.ಪಿ.ಎ.ಯೊಂದಿಗೆ ದ್ವಿತೀಯ ರ್‍ಯಾಂಕ್, ನಿಧಿ ಖಾಡೆ 8.86 ಸಿ.ಜಿ.ಪಿ.ಎ.ಯೊಂದಿಗೆ ತೃತೀಯ ರ್‍ಯಾಂಕ್ ತೇಜಸ್ ಕುಮಾರ್ 8.67 ಸಿ.ಜಿ.ಪಿ.ಎ.ಯೊಂದಿಗೆ ನಾಲ್ಕನೇ ರ್‍ಯಾಂಕ್ ಹಾಗೂ ಪಿ. ಪಿ. ದಿಲ್ನ8.55ಸಿ.ಜಿ.ಪಿ.ಎ.ಯೊಂದಿಗೆ ಐದನೇ ರ್‍ಯಾಂಕ್ ಪಡೆದಿರುತ್ತಾರೆ ಎಂದು ಸಿಎಂಸಿ ಡೀನ್ ಪ್ರೊ. ಕೀರ್ತನ್ ರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

Leave a Reply

Your email address will not be published. Required fields are marked *