Header Ads
Breaking News

ಹಳ್ಳಿಗಳಲ್ಲಿ ಆರ್‍ಎಂಪಿ ವೈದ್ಯರು ಸೋಂಕಿತರಿಗೆ ಚಿಕಿತ್ಸೆ ನೀಡದಂತೆ ಎಚ್ಚರಿಕೆ

ಹಳ್ಳಿಗಳಲ್ಲಿ ಆರ್‍ಎಂಪಿ ಡಾಕ್ಟರ್ ಗಳಿಂದ ಸೋಂಕಿತರಿಗೆ ಮಿಸ್ ಗೈಡ್ ಆಗುತ್ತಿದೆ. ಅವರು ಅರ್ಧಮರ್ದ ಚಿಕಿತ್ಸೆ ನೀಡುತ್ತಿದ್ದಾರೆ. ಅದಕ್ಕಾಗಿ ಆರ್‍ಎಂಪಿ ಡಾಕ್ಟರ್ ಗಳಿಗೆ ಸೋಂಕಿತರಿಗೆ ಚಿಕಿತ್ಸೆ ನೀಡದಂತೆ ಖಡಕ್ ವಾರ್ನಿಂಗ್ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆರ್ ಎಂಪಿ ಡಾಕ್ಟರ್ ವಿರುದ್ಧ ದೂರುಗಳು ಬಂದರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು. ಇನ್ನು ಸಾರ್ವಜನಿಕರಲ್ಲಿ ಸೋಂಕು ಕಂಡು ಬಂದರೆ ನೇರವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿ ಚಿಕಿತ್ಸೆ ಪಡೆಯಬೇಕು ಎಂದು ಮನವಿ ಮಾಡಿದರು.

ಲಾಕ್ ಡೌನ್ ಸಡಲಿಕೆ ಮಾಡದೇ ಇದೇ ತರಹ ಮುಂದುವರಿದರೆ ಸೋಂಕಿನ ಚೈನ್ ಕಟ್ ಮಾಡಬಹುದು. ಸರ್ಕಾರದ ಗೈಡ್ ಲೈನ್ಸ್ ಬಂದ್ ಬಳಿಕ ಈ ಕುರಿತು ಮುಂದಿನ ಕ್ರಮ ತೆಗದುಕೊಳ್ಳಲಾಗುತ್ತದೆ ಎಂದರು.

 

Related posts

Leave a Reply

Your email address will not be published. Required fields are marked *