Header Ads
Breaking News

ಹಾಸನದಲ್ಲಿ ಲಾಕ್‍ಡೌನ್‍ಗೆ ಕ್ಯಾರೇ ಅನ್ನದ ಜನತೆ

ಕೋವಿಡ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಇಂದಿನಿಂದ ರಾಜ್ಯಾದ್ಯಂತ ಲಾಕ್ ಡೌನ್ ಜಾರಿಯಲ್ಲಿರಲಿದೆ. ಇನ್ನೂ ಹಾಸನದಲ್ಲಿ ಇಂದು ಬೆಳಗ್ಗೆ ಅಗತ್ಯ ವಸ್ತುಗಳ ಖರೀದಿಗೆ ಜನ ಆಗಮಿಸುತ್ತಿರುವುದು ಕಂಡುಬಂತು. ರಸ್ತೆಗಳಲ್ಲಿ ವಾಹನಗಳ ಸಂಚಾರ ಹೆಚ್ಚಾಗಿ ಕಂಡುಬಂತು. ಇನ್ನು ವಾಹನ ದಟ್ಟನೆ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.

Related posts

Leave a Reply

Your email address will not be published. Required fields are marked *