Header Ads
Breaking News

ಸೊಂಕಿತರ ಅರೋಗ್ಯವನ್ನು ವಿಚಾರಿಸಿದ ಡಿಸಿ ಆರ್. ಗಿರೀಶ್

ಹಾಸನ ಜಿಲ್ಲೆಯಲ್ಲಿ ಗ್ರಾಮಗಳಿಗೆ ತೆರಳಿ ಕೊವಿಡ್ ಸೊಂಕಿತರ ಅರೋಗ್ಯವನ್ನು ಜಿಲ್ಲಾಧಿಕಾರಿ ಅರ್ ಗಿರೀಶ್. ಅವರು ವಿಚಾರಿಸಿದರು. ಅವರಿಗೆ ನೀಡಲಾಗಿರುವ ಔಷಧೋಪಚಾರ, ಚಿಕಿತ್ಸಾ ಸೌಲಭ್ಯ ,ದೈನಂದಿನ ಅನುಪಾಲನೆ ಬಗ್ಗೆ ಮಾಹಿತಿ ಪಡೆದುಕೊಂಡರು.   ಸೋಂಕಿತರನ್ನು ಅವರ ಮನೆಗಳ ಮಂದೆಯೆ ನಿಂತು ಮಾತನಾಡಿಸಿದ ಜಿಲ್ಲಾಧಿಕಾರಿ ಗಿರೀಶ್, ಅವರ ಮನೆಯಲ್ಲಿ ಸೂಕ್ತ ಸೌಲಭ್ಯಗಳಿಲ್ಲದವರು ಕೋವಿಡ್ ಕೇರ್ ಕೇಂದ್ರಗಳಿಗೆ ಸ್ಥಳಾಂತರವಾಗುವಂತೆ ಸೂಚಿಸಿದರು.

Related posts

Leave a Reply

Your email address will not be published. Required fields are marked *