Header Ads
Breaking News

ಸರ್ಕಾರಕ್ಕೆ ಜೀವ ಮತ್ತು ಜೀವನವನ್ನು ಉಳಿಸೋಕೆ ಆಗ್ತಿಲ್ಲ: ಬಡಗಲಪುರ ನಾಗೇಂದ್ರ

ಸರ್ಕಾರಕ್ಕೆ ಜೀವನೂ ಉಳಿಸೋಕಾಗ್ತಾ ಇಲ್ಲ. ಜೀವನನೂ ಉಳಿಸೋಕಾಗ್ತಾ ಇಲ್ಲ. ಆದ್ದರಿಂದ ಒಂದು ಕ್ಷಣನೂ ವಿಧಾನಸೌಧದಲ್ಲಿ ಕುಳಿತುಕೊಳ್ಳಲು ಯೋಗ್ಯತೆ ಇಲ್ಲ. ಇವರೆಲ್ಲಾ ವಿಧಾನಸೌಧ ಬಿಟ್ಟು ತೊಲಗಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದ್ರು.

ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಾಗರಿಕ ಸರ್ಕಾರಕ್ಕೆ ಕೆಲವೊಂದು ಸಂವಿಧಾನಬದ್ಧ ಕರ್ತವ್ಯ ಮತ್ತು ಹೊಣೆಗಾರಿಕೆಗಳಿರುತ್ತದೆ. ಕೊರೊನಾ ಸೋಂಕಿತರು ಆಕ್ಷಿಜನ್ ಇಲ್ಲದೆ ಸಾಯುತ್ತಿದ್ದಾರೆ. ಆಕ್ಸಿಜನ್ ಪೂರೈಸಲು ಶಕ್ತಿ ಇಲ್ಲದ ಸರ್ಕಾರ ಇದ್ದರೇನು ಪ್ರಯೋಜನ ಎಂದು ಆಕ್ರೋಶ ಹೊರಹಾಕಿದ್ದಾರೆ.

Related posts

Leave a Reply

Your email address will not be published. Required fields are marked *