‘ಹಿನ್ನಲೆಧ್ವನಿಕಲಾವಿದರಿಗೆಅವಕಾಶಗಳಸುರಿಮಳೆ’

ಉಜಿರೆ:ಪರಭಾಷೆಯಸಿನಿಮಾ,ಧಾರವಾಹಿಗಳುಕನ್ನಡದಲ್ಲಿಕಾಣಿಸಿಕೊಳ್ಳುವುದರಿಂದಹಿನ್ನಲೆಧ್ವನಿಕಲಾವಿದರಿಗೆವಿಪುಲಅವಕಾಶಗಳುಲಭ್ಯವಾಗುತ್ತಿವೆಎಂದುಹಿನ್ನಲೆಧ್ವನಿಕಲಾವಿದಅನ್ವಿತ್ತಿಳಿಸಿದರು.

ಉಜಿರೆಎಸ್.ಡಿ.ಎಂಸ್ನಾತಕೋತ್ತರಕೇಂದ್ರದಪತ್ರಿಕೋದ್ಯಮಮತ್ತುಸಮೂಹಸಂವಹನವಿಭಾಗದ ಹಳೆವಿದ್ಯಾರ್ಥಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿಧ್ವ ನಿಕಲಾವಿದರಿಗೆ ಇರುವಅವಕಾಶಗಳ ಕುರಿತು ಮಾತನಾಡಿದರು.

ಇತ್ತೀಚಿನದಿನಗಳಲ್ಲಿಇಂಗ್ಲಿಷ್, ತಮಿಳು, ಹಿಂದಿ, ತೆಲುಗು, ಮಲಯಾಳ, ಸೇರಿದಂತೆವಿವಿಧಭಾಷೆಯ ಕಾರ್ಯಕ್ರಮಗಳು ಕನ್ನಡದಲ್ಲಿ ಕಾಣಿಸಿಕೊಳ್ಳುವುದರಿಂದ ಕನ್ನಡ ಧ್ವನಿಕಲಾವಿದರಿಗೆ ಉತ್ತಮಭವಿಷ್ಯಇದೆಹಾಗೂನಿಶ್ಚಿತಆದಾಯದೊಂದಿಗೆಇಚ್ಚೆಯಕೆಲಸವನ್ನುಮಾಡಲುಸಹಕಾರಿಎಂದುಅಭಿಪ್ರಾಯಪಟ್ಟರು.

ಮನರಂಜನಾಕಾರ್ಯಕ್ರಮಗಳವಿವಿಧಮಜಲುಗಳಕಲಿಕೆಯಪ್ರಸ್ತುತತೆಯಅರಿವುಹೊಂದುವುದುಹಾಗೂನೈಜತೆಯೊಂದಿಗೆಧ್ವನಿಯನ್ನುನೀಡಿದಾಗಮಾತ್ರಪಾತ್ರಗಳಿಗೆಜೀವಂತಿಕೆತುಂಬಲುಸಾಧ್ಯ. ಪೂರಕಪೂರ್ವತಯಾರಿಯಜೊತೆಗೆಭಾಷಾಶುದ್ಧತೆಮತ್ತುಕೌಶಲ್ಯಗಳು ಧ್ವನಿಕಲಾವಿದರಿಗೆ ಅವಕಾಶಗಳನ್ನು ಹೆಚ್ಚಿಸುತ್ತದೆ ಎಂದು ಡಬ್ಬಿಂಗ್ಕುರಿತು ಮಾತನಾಡಿದರು.

ಪ್ರಸ್ತುತಕಂಠದಾನಕಲಾವಿದರಿಗೆಬಹಳಷ್ಟುಬೇಡಿಕೆಇದೆ.ಭವಿಷ್ಯದಲ್ಲಿಇದೊಂದುಯಶಸ್ವೀಉದ್ಯಮವಾಗಿರೂಪುಗೊಳ್ಳುವಸಾಧ್ಯತೆಗಳಿದ್ದುಉದ್ಯೋಗಾವಕಾಶಗಳನ್ನೂಸೃಷ್ಟಿಸಿದೆ. ಹೀಗಾಗಿಅವಕಾಶಗಳನ್ನುಬಳಸಿಕೊಳ್ಳುವಧ್ವನಿಕಲಾವಿದರಿಗೆಮಾಧ್ಯಮಗಳಲ್ಲಿಉಜ್ವಲಭವಿಷ್ಯವಿದೆಎಂದು

ಹಿನ್ನಲೆಧ್ವನಿಕುರಿತುಭವಿಷ್ಯದಸಾಧ್ಯತೆಗಳಕುರಿತುಆಶಾಭಾವನೆವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿಎಸ್‌.ಡಿ.ಎಂಪತ್ರಿಕೋದ್ಯಮಮತ್ತುಸಮೂಹಸಂವಹನವಿಭಾಗದಉಪನ್ಯಾಸಕಿ‌ಶ್ರುತಿಜೈನ್ಹಾಗೂವಿದ್ಯಾರ್ಥಿಗಳುಉಪಸ್ಥಿತರಿದ್ದರು.

 

Related Posts

Leave a Reply

Your email address will not be published.